ಜಿಲ್ಲೆಕಲಬುರಗಿಗ್ಯಾಲರಿBy Kalaburgi_Newsroom - August 25, 2025FacebookTwitterWhatsAppEmail ಕಲಬುರಗಿ; ಇಲ್ಲಿನ ಬ್ರಹ್ಮಕುಮಾರೀಸ್ ಸಾಮಾಜಿಕ ಸೇವಾ ಘಟಕದ ವತಿಯಿಂದ ಆ.22 ರಂದು ನಗರದ 5 ವಿವಿಧ ಸೆಂಟರ್‍ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿ ಒಂದೇ ದಿನದಲ್ಲಿ ಸುಮಾರು 297 ಯೂನಿಟ್ ರಕ್ತ ಸಂಗ್ರಹಿಸಲಾಯಿತು.