ಬಿಬಿಎಂಪಿ ವತಿಯಿಂದ ನಗರದ ಪದ್ಮನಾಭ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತೋತ್ಸವ ಕಾರ್ಯಕ್ರಮವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರವರು ಉದ್ಘಾಟಿಸಿದರು. ಖ್ಯಾತ ಇತಿಹಾಸಕಾರ ಅರೆನಹಳ್ಳಿ ಧಮೇಂದ್ರ ಕುಮಾರ್, ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ, ದಿಗ್ವಿಜಯ್ ಬೋಡಕೆ, ಮಂಡಲ ಅಧ್ಯಕ್ಷ ಲಕ್ಷ್ಮೀಕಾಂತ್, ಮಾಜಿ ಪಾಲಿಕೆ ಸದಸ್ಯ ಎ. ಹೆಚ್. ಬಸವರಾಜು ಉಪಸ್ಥಿತರಿದ್ದರು.