
ಕಲಬುರಗಿ: ನಗರದ ಜಿಲ್ಲಾ ಕಸಾಪ ಸುವರ್ಣ ಸಭಾಭವನದಲ್ಲಿಂದು ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕøತಿ ಇಲಾಖೆ,ಮಹಾನಗರ ಪಾಲಿಕೆ,ಜಿಪಂ ಮತ್ತು ಜಿಲ್ಲಾ ಯಾದವ ಸಂಘದ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಶಿ,ಜಿಲ್ಲಾ ಯಾದವ ಸಂಘದ ಅಧ್ಯಕ್ಷ ರವಿ ಉದನೂರು,ಸಾಹಿತಿ ಡಾ.ಅಂಬುಜಾ ಮಳಖೇಡಕರ್,ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರಪಾಟೀಲ ತೇಗಲತಿಪ್ಪಿ,ಶಿವಾನಂದ ಅಣಜಗಿ,ಶಿವಶರಣಪ್ಪ ಅವರು ಸೇರಿದಂತೆ ಹಲವರಿದ್ದರು.