ಧಾರವಾಡದ ಮಹಿಷಿ ಟ್ರಸ್ಟ್ ಬನಶಂಕರಿ ಕಲಾ ಮಂಟಪ, ಯೋಗ ಮತ್ತು ಚಿಕಿತ್ಸಾ ಆಸ್ಪತ್ರೆ ಹಾಗೂ ಬನಶಂಕರಿ ವೃದ್ಧಆಶ್ರಮದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶ್ರೀಮತಿ ಸಾವಿತ್ರಿ ಮಹಿಷಿ, ಶ್ರೀಮತಿ ವಿಜಯಾ ದೇಸಾಯಿ, ಗುರುರಾಜ ನಾಡಿಗೇರ, ಡಾ ಟಟ ರಕ್ಷಿತ್, ಡಾ ಟಟ ಸೌಮ್ಯ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.