
79ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕೇಂದ್ರ ಕಚೇರಿಯ ಆವರಣದಲ್ಲಿ, ಮಾಜಿಮಹಾಪೌರರು, ಸಭಾನಾಯಕರು ಹಾಗೂ ಸಂಸ್ಥೆ ಕಾರ್ಯಾಧ್ಯಕ್ಷರಾದ ಈರೇಶ ಅಂಚಟಗೇರಿ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಚೈನಾ ಹಾಗೂ ಪಾಕಿಸ್ತಾನದ ಯುದ್ದದಲ್ಲಿ ಪಾಲ್ಗೊಂಡಿದ್ದ ಹಿರಿಯ ಸೈನಿಕರಾದ ಮಲ್ಲೇಶಪ್ಪ ಗೌಡಾನಾಯಕ ಮತ್ತು, ಸೈನಿಕರ ಕಲ್ಯಾಣಕ್ಕಾಗಿ ಹೋರಾಡುತ್ತಿರುವ ಅಮೀನಗಡ ಹಾಗು ಸೈನಿಕರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಜಗದೀಶ ಮಳಗಿ ಬಸವರಾಜ ತಾಳಿಕೋಟಿ,ಹರ್ಷ ಡಂಬಳ, ಜಿಜಿ ಹಿರೇಮಠ, ಅಶೋಕ ಶೆಟ್ಟರ, ಎಸ ರಾಧಾಕೃಷ್ಣನ್ ,ಉಮಾ ಚವಾಣ ಹಾಗು ಸಂಸ್ಥೆ ಮುಖ್ಯಸ್ಥರು ಉಪಸ್ಥಿತರಿದ್ದರು.