ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 83 ನೆಯ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಎಂ.ವೈ ಪಾಟೀಲ,ಆಲಂಖಾನ್,ನಾರಾಯಣರಾವ ಕಾಳೆ,ಜಗನ್ನಾಥ ಗೋದಿ,ಬಾಬುರಾವ್ ಜಾಗೀರದಾರ,ಶಬ್ಬೀಕ್ ಅಹ್ಮದ್,ಈರಣ್ಣ ಝಳಕಿ, ಲತಾ ರವಿ ರಾಠೋಡ,ವಾಣಿಶ್ರೀ ಸಗರಕರ್ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.