
ಕಲಬುರಗಿ: ನಗರದ ಖಮೀತ್ಕರ್ ಭವನದಲ್ಲಿ ಇಂದು ಆಯೋಜಿಸಿದ ಬೀದರ್,ಕಲಬುರಗಿ,ಯಾದಗಿರಿ ಜಿಲ್ಲೆಗಳ ಭಾರತೀಯ ಜನತಾ ಪಕ್ಷದ ವಿಭಾಗ ಪ್ರಮುಖರ ಮತ್ತು ವಿಕಸಿತ ಭಾರತ ವಿವಿಧ ಕ್ಷೇತ್ರದ ಪ್ರಬುದ್ಧರ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಉದ್ಘಾಟಿಸಿದರು. ಚಂದು ಪಾಟೀಲ, ಅಶೋಕ ಬಗಲಿ,ಡಾ. ಉಮೇಶ ಜಾಧವ, ಬಿ.ಜಿ ಪಾಟೀಲ,ಅವಿನಾಶ ಜಾಧವ, ಬಸವರಾಜ ಮತ್ತಿಮೂಡ,ಸುಭಾಷ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ,ನಿತೀನ್ ಗುತ್ತೇದಾರ,ರಾಜಕುಮಾರ ಪಾಟೀಲ ತೇಲ್ಕೂರ,ಬಾಬುರಾವ್ ಚವ್ಹಾಣ,ಅಮರನಾಥ ಪಾಟೀಲ,ಶಿವರಾಜ ಪಾಟೀಲ ರದ್ದೇವಾಡಗಿ ಅವರು ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.