ನವಲಗುಂದದಲ್ಲಿ ತಾಲ್ಲೂಕಿನ ರೈತರಿಗೆ ಉತ್ತಮ ಗುಣ ಮಟ್ಟದ ಬೀಜ, ಕೃಷಿ ಸಾಮಗ್ರಿ, ರಸಗೊಬ್ಬರ ಸಮರ್ಪಕವಾಗಿ ಸಕಾಲದಲ್ಲಿ ಪೂರೈಕೆ ಮಾಡುವಂತೆ ಒತ್ತಾಯಿಸಿ ರೈತ ಮುಖಂಡ ಮಾಬುಸಾಬ ಯರಗುಪ್ಪಿ ತಹಶೀಲ್ದಾರ್ ಇಲಾಖೆ ಶಿರೇಸ್ತದಾರ ಕೃಷ್ಣ ಅರೇರ ಮೂಲಕ ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಬಶೀರಅಹ್ಮದ ಹುನಗುಂದ, ಸುಭಾಸ ಕಿತ್ತಲಿ, ಅಣ್ಣಪ್ಪ ಬದನಿಕಾಯಿ, ಬಾಬುಶ್ಯಾ ಮಕಾಂದಾರ, ಜಾಕೀರ ಧಾರವಾಡ, ಖಾಜಾಸಾಬ ನಿಗದಿ ಇತರರು ಇದ್ದರು.