ಕಲಬುರಗಿ: ನಗರದ ಆನಂದ ಹೋಟೆಲ್ ಸರ್ಕಲ್‍ನಲ್ಲಿ ನಡುರಸ್ತೆಯಲ್ಲಿಯೇ ವಿದ್ಯುತ್ ಕಂಬ ಮತ್ತು ಸಿಗ್ನಲ್ ಕಂಬಗಳು ಇರುವದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ.