ವಿಶ್ರೀಕೃವಿವಿ ನೂತನ ಕುಲಸಚಿವರಾಗಿ ನಾಗರಾಜು.ಸಿ ನೇಮಕ


ಬಳ್ಳಾರಿ,ಜು.15: ಇಲ್ಲಿನ   ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರಾಗಿ ಕೆ.ಎ.ಎಸ್ ನ (ಹಿರಿಯ ಶ್ರೇಣಿ) ನಾಗರಾಜು.ಸಿ ಅವರನ್ನು ನೇಮಕ ಮಾಡಿದ್ದು ನಿನ್ನೆ ಅಧಿಕಾರ ವಹಿಸಿಕೊಂಡರು.
ಪ್ರಭಾರ ಕುಲಸಚಿವರಾಗಿದ್ದ ಪ್ರೊ.ಜಿ.ಪಿ.ದಿನೇಶ್ ಅವರು ಕುಲಸಚಿವರ ಕಾರ್ಯಭಾರದಿಂದ ಬಿಡುಗಡೆ ಹೊಂದಿದ್ದಾರೆ.