ರಾಘವೇಂದ್ರ ಶ್ರೀಗಳ 354 ನೇ ಆರಾಧನ ಮಹೋತ್ಸವ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.10:
ಮಂತ್ರಾಲಯದ ಗುರು  ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಮೂರು ದಿನಗಳ 354ನೇ ಆರಾಧನಾ ಮಹೋತ್ಸವ ಇಂದು ಆರಂಭಗೊಂಡಿದೆ.
ಪೂರ್ವಾರಾಧನೆಯ ದಿನವಾದ ಇಂದು   ಪಂಚಾಮೃತ ಅಭಿಷೇಕ. ಹೂವಿನ ಅಲಂಕಾರ. ಕನಕ ಅಭಿಷೇಕ ನಗರದ ಸತ್ಯನಾರಾಯಣ ಪೇಟೆಯ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ನಡೆಯಿತು.