ಆರೋಗ್ಯವಂತವಾಗಿರಲು ಯೋಗ ಅವಶ್ಯಕ :ಶಾಸಕ ಅಜಯಸಿಂಗ

ಜೇವರ್ಗಿ: ಜೂ.21:ಆರೋಗ್ಯವಂತವಾಗಿರಲು ಯೋಗ ಧ್ಯಾನ ಅವಶ್ಯಕವಿ ದೆ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಗ ಧ್ಯಾನ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ಹೇಳಿದರು ಪಟ್ಟಣದ ತಾಲೂಕ ಮಟ್ಟದ ಧರ್ಮಸಿಂಗ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಯೋಗ ದಿನಾಚರಣೆಯನ್ನು ತಾಲೂಕ ಆಡಳಿತ ಹಾಗೂ ಪತಂಜಲ ಯೋಗ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಹಾಗೂ ಜನಪ್ರಿಯ ಶಾಸಕರಾದ ಡಾಕ್ಟರ್ ಅಜಯಸಿಂಗ ಸಸಿಗೆ ನೀರ್ ಹಾಕೋದರ ಮುಖಾಂತರ ಉದ್ಘಾಟನೆ ಮಾಡಿದರು ಮನುಷ್ಯನ ಆರೋಗ್ಯಕ್ಕೆ ಯೋಗ ಅವಶ್ಯಕ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಗ ಧ್ಯಾನ ಮಾಡಬೇಕೆಂದು ಹೇಳಿದರು ತಾಲೂಕ ದಂಡಾಧಿಕಾರಿ ಮಲ್ಲಣ್ಣ ಯಲಗೋಡ ಅಧ್ಯಕ್ಷತೆ ವಹಿಸಿದರು ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಅನಿಲ್ ರಾಮಪೂರ ಮತ್ತು ರಾಜೇಶ್ವರಿ ಈರೇಗೌಡ ಪಿ ಎಮ್ ಮಠ ಆಯ ಎಸ್ ಹಿರೇಮಠ್ ಮುಖಂಡರಾದ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಮ್ ಗೌಡ ಪಟೀಲ್ ರಾಜಶೇಖರ್ ಸೀರಿ ರೈಮನ್ ಪಟೇಲ್ ನೀಲಕಂಠ ಅವಂಟಿ ಚಂದ್ರಶೇಖರ್ ನೇರಡಗಿ ಶಿವುಕುಮಾರ್ ಕಲ್ಲ ಮಹಿಮೂದ ನೂರಿ ಮರಿಯಪ್ಪ ಸರಡಗಿ ಯುವ ಕಾಂಗ್ರೆಸ್ ಅಧ್ಯಕ್ಷ ರಿಯಾಜ್ ಪಟೇಲ್ ಗುರು ಜೈನಾಪುರ ಸಿದ್ದರಾಮ ಕಟ್ಟಿ ಭೀಮರಾಯ ಬಡಿಗೇರ್ ಖಾದ್ಯಾಪುರ್ ಪ್ರಕಾಶ್ ಕಾಂಬಳೆ ಮಾಡಗಿ ಸಂಗಮೇಶ ಕೊಂಬಿನ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ಆರೋಗ್ಯ ಅಧಿಕಾರಿ ಉಮೇಶ್ ಶರ್ಮ ಅರಣ್ಯ ಅಧಿಕಾರಿ ಮಾನು ಪವಾರ್ ಸಮಾಜ ಕಲ್ಯಾಣ ಅಧಿಕಾರಿ ಸಂಗನಗೌಡ ಪಾಟೀಲ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಾನಪ್ಪ ಗೌಡ ಸುಧೀಂದ್ರ ವಕೀಲ್ ಬಸವರಾಜ ಹಡಪದ್ ಅನಿಲ್ ದೊಡ್ಡಮನಿ ಬಾಗೇಶ್ ಹೋತ್ತಿ ನಮಡು ಭೀಮಶಂಕರ್ ಯಲ್ಗೋಡ್ ಕಲ್ಲಪ್ಪಗೌಡ ಸಾಯಬಣ್ಣ ಕಲ್ಯಾಣ ಕರ್ ಗೌಡಪ್ಪ ಗೌಡ ಬಾಪು ಗೌಡ ಸೇರಿದಂತೆ ಅನೇಕರಿದ್ದರು