ವಿ.ಟಿ.ಯುನಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ

ಕಲಬುರಗಿ:ಮೆ.26:ಇಂದಿನಯುವಸಮುದಾಯಕೇವಲಓದಿಗೆಅಷ್ಟೆತಮ್ಮಜೀವನಮುಡುಪಾಗಿಟ್ಟಿರುವುದಲ್ಲದೇ,ಸಮಾಜಕಾರ್ಯಗಳಲ್ಲಿಸಕ್ರಿಯವಾಗಿಭಾಗವಹಿಸಿನೊಂದವರಬಾಳಿಗೆಬೆಳಕಾಗಬೇಕಾಗಿದೆ. ಅಭ್ಯಾಸದಜೊತೆಜೊತೆಗೆಪ್ರಸ್ತುತಸಮಯದಲ್ಲಿಯುವಕರುಸಮಾಜಮುಖಿಯಾಗಿ, ಕೆಲಸಮಾಡಬೇಕೆಂದುಕಲಬುರಗಿಜಿಲ್ಲಾಧಿಕಾರಿಗಳುಹೇಳಿದರು.
ಅವರು, ಮೇ 26 ರಂದುನಗರದವಿಶ್ವೇಶ್ವರಯ್ಯತಾಂತ್ರಿಕಮಹಾವಿದ್ಯಾಲಯಪ್ರಾದೇಶಿಕಕಚೇರಿಯಸಭಾಂಗಣದಲ್ಲಿಭಾರತೀಯರೆಡ್ ಕ್ರಾಸ್ ಸಂಸ್ಥೆಯಕಲಬುರಗಿಜಿಲ್ಲಾಶಾಖೆಯುಹಮ್ಮಿಕೊಂಡ “ವಿಶ್ವರೆಡ್ ಕ್ರಾಸ್ ದಿನಾಚರಣೆವನ್ನುಉದ್ಘಾಟಿಸಿಮಾತನಾಡಿದರು.
ಸಮಾರಂಭದಲ್ಲಿರೆಡ್ ಕ್ರಾಸ್ ಸಂಸ್ಥೆಕುರಿತುವಿಶೇಷಉಪನ್ಯಾಸನೀಡಿರುವಡಾ. ಶರಣಪ್ಪಸೈದಾಪೂರಅವರು, ಈ ಸಂಸ್ಥೆಯುಪ್ರತಿಯೊಂದುಸಂದರ್ಭದಲ್ಲಿಮಾನವೀಯತೆಗಾಗಿನಿಸ್ವಾರ್ಥವಾಗಿಕೆಲಸಮಾಡುತ್ತಿದೆ. ಸಮೃದ್ಧಸಮಾಜನಿರ್ಮಾಣಕ್ಕಾಗಿಇಂದಿನಯುವಕರುಸಮಾಜಸೇವೆಯಲ್ಲಿಪಾಲ್ಗೋಂಡುಸ್ವಯಂಪ್ರೇರಿತವಾಗಿಸಮಾಜಕಾರ್ಯಮಾಡಬೇಕೆಂದುಹೇಳಿದರು.
ಇದೇಸಂದರ್ಭದಲ್ಲಿರೆಡ್ ಕ್ರಾಸ್ ಸಂಸ್ಥೆಯುಕಲಬುರಗಿಜಿಲ್ಲೆಯಿಂದಹೆಚ್ಚುವಿದ್ಯಾರ್ಥಿಗಳನ್ನುಪರೀಕ್ಷೆಬರೆದಿರುವಶಾಲಾ, ಪಿ.ಯು. ಕಾಲೇಜುಗಳು, ಯುರೆಡ್ ಕ್ರಾಸ್, ಘಟಕದಲ್ಲಿಹೆಚ್ಚುಕಾರ್ಯಕ್ರಮಗಳುಮಾಡಿರುವಕಾಲೇಜುಗಳುಮತ್ತುಕಾರ್ಯಕ್ರಮಅಧಿಕಾರಿಗಳು, ಹೆಚ್ಚುರಕ್ತದಾನಮಾಡಿರುವಸಂಸ್ಥೆಗಳು, ಸಕ್ರೀಯವಾಗಿಕಾರ್ಯಚಟುವಟಿಕೆಮಾಡಿರುವತಾಲೂಕಾರೆಡ್ ಕ್ರಾಸ್ ಶಾಖೆಗಳಿಗೆವಿಶ್ವರೆಡ್ ಕ್ರಾಸ್ ದಿನಾಚರಣೆಯಪ್ರಯುಕ್ತಮಾನ್ಯಜಿಲ್ಲಾಧಿಕಾರಿಗಳುಸನ್ಮಾನಿಸಿದರು.
ರೆಡ್ ಕ್ರಾಸ್ ಸಂಸ್ಥೆಯಉಪಸಭಾಪತಿಶ್ರೀಮತಿಭಾಗ್ಯಲಕ್ಷ್ಮೀಎಮ್. ಅವರುಸರ್ವರನ್ನುಸ್ವಾಗತಿಸಿದರು, ಗೌರವಕಾರ್ಯದರ್ಶಿರವೀಂದ್ರಶಾಬಾದಿಅವರುಪ್ರಸ್ತಾವಿಕವಾಗಿಮಾತನಾಡಿದರುಹಾಗೂಜಿಲ್ಲಾಯುವ್ ರೆಡ್ ಉಪಸಮಿತಿಸಂಚಾಲಕರಾದಡಾ. ಪದ್ಮರಾಜರಾಸಣಗಿಅವರುಕಾರ್ಯಕ್ರಮನಿರೂಪಿಸಿದರು.
ಕಾರ್ಯಕ್ರಮದವೇದಿಕೆಮೇಲೆಭಾರತೀಯರೆಡ್ ಕ್ರಾಸ್ ಸಂಸ್ಥೆಯಜಿಲ್ಲಾಶಾಖೆಯಸಭಾಪತಿಶ್ರೀಅರುಣಕುಮಾರಲೋಯಾ, ಗೌ. ಕಾರ್ಯದರ್ಶಿಶ್ರೀರವೀಂದ್ರಶಾಬಾದಿ, ವಿ.ಟಿ.ಯುಪ್ರಾದೇಶಿಕನಿರ್ದೇಶಕರುಡಾ. ಶಂಬುಲಿಂಗಪ್ಪಬಿ. ಕಾರ್ಯಕ್ರಮಅಧಿಕಾರಿಡಾ. ಶರಣಗೌಡಬಿರಾದಾರ, ರೆಡ್ ಕ್ರಾಸ್ ಸಂಸ್ಥೆಯಪದಾಧಿಕಾರಿಗಳಾದಶ್ರೀಸಂಧ್ಯಾರಾಜಸಾಮ್ಯುವೆಲ್, ಡಾ. ಸೈಯದ್ ಸನಾವುಲ್ಹಾ, ಡಾ. ಶರಣಬಸಪ್ಪವಡ್ಡನಕೇರಿ, ಶ್ರೀಅಪ್ಪಾರಾವಅಕ್ಕೋಣೆ, ಶ್ರೀಸುರೇಶಬಡಿಗೆರ, ಶ್ರೀ ವಿಶ್ವನಾಥಕೋರವಾರ, ಡಾ. ಶಂಕರಪ್ಪಹತ್ತಿ, ಡಾ. ಪರಮೇಶ್ವರಶೆಟಗಾರ, ಶ್ರೀವಿಶ್ವನಾಥಕೋರವಾರ,ಶ್ರೀಕಲ್ಯಾಣಕುಮಾರಶೀಲವಂತಡಾ. ಸಂಗಮೇಶಕೇರಿ, ಶ್ರೀಮಲ್ಲಿಕಾರ್ಜುನಎಣೆಗೊರೆ, ಎಲ್ಲಕಾಲೇಜುಗಳಪ್ರಾಧ್ಯಾಪಕರು, ಹಾಗೂವಿ. ಟಿ. ಯುವಿನಉಪನ್ಯಾಸಕರುಮತ್ತುವಿದ್ಯಾರ್ಥಿಗಳುಸೇರಿದಂತೆಅನೇಕರುಉಪಸ್ಥಿತರಿದ್ದರು.