
ಯಾದಗಿರಿ:ಡಿ.10:ಕ್ರೈಸ್ತ ಸಭೆಯೊಳಗೆ ಯಾವ ವಿಧವಾದ ಅವಾಭಕ್ತಿಯು ಇರಬಾರದು ಪರಿಶುದ್ಧತೆ
ಎಲ್ಲರ ಸಂಗಡ ಸಮಾಧಾನದಿಂದಿರುವದಕ್ಕೂ ಪರಿಶುದ್ಧತೆಯನ್ನು ಹೊಂದುವದಕ್ಕೂ ಪ್ರಯತ್ನಮಾಡಿರಿ ಹಲವು ವಿಧವಾದ ಕ್ರಿಸ್ತನ ಸಂದೇಶಗಳು ನೀಡಿದ ಸೀಬಾ ಕ್ರಿಸ್ಟಾಪರ್.
ಇನ್ನೂ ಆರಂಭದ ನಿರೂಪಣೆ ಕುಮಾರಿ ರೂತ ಶರಣಪ್ಪ. ನಡೆಸಿದರು ಚರ್ಚಿನೊಳಗೆ ಮಹಿಳೆಯರು ವೃದ್ಧರು ಸೇರಿ ಯೇಸು ಕ್ರಿಸ್ತನ ಜನನ ದಿನಚರಿಯ ಕುರಿತು ಸ್ಕಿಟ್‍ಗಳು ಪ್ರದರ್ಶಿಸಿದರು ಸಭೆಯವರೆಲ್ಲರೂ ಒಗ್ಗೂಡಿ ಕ್ಯಾಂಡಲ್ ಹಚ್ಚಿ ಯೇಸುಕ್ರಿಸ್ತನ ಪ್ರಾರ್ಥನೆಯಲ್ಲಿ ಪಾಲ್ಗೊಂಡ್ರು ಇನ್ನೂ ಯಾದಗಿರಿ ಜಿಲ್ಲಾ ಮೇಲ್ವಿಚಾರಕರಾದ ಎಸ್ ನಂದಕುಮಾರ್ ಅಂತ್ಯ ಆಶೀರ್ವಾದ ನೀಡಿದರು
ಕ್ರಿಸ್ಮಸ್ ಹಬ್ಬವೆಂದರೆ ಒಳ್ಳೆಯ ಚಿಂತೆ, ಯೋಚನೆ, ಭಾವನೆಗಳು ನಮ್ಮ ಮನಸ್ಸಿನಲ್ಲಿ ಮೂಡುವ ದಿನಗಳಿವು. ಸ್ವರ್ಗ ಮತ್ತು ಭೂಮಿಯು ಮುತ್ತಿಡುವ ಮಧ್ಯ ರಾತ್ರಿಯ ಕಥೆಯನ್ನು ಕ್ರಿಸ್ಮಸ್ ನಮಗೆ ಹೇಳಿಕೊಡುತ್ತದೆ. ಸರ್ವ ಮಹಿಮೆ, ಪ್ರತಾಪ, ಐಶ್ವರ್ಯ, ಅಧಿಕಾರ ಎಲ್ಲ ಉಳ್ಳ ಬಾಲಯೇಸು ಒಬ್ಬ ಸಾಮಾನ್ಯ ಮನುಷ್ಯನಂತೆ ಹುಟ್ಟಿದರು.
ರಾಜನಾಗಿರುವ ಬಾಲ ಯೇಸುವನ್ನು ಪ್ರಸವಿಸಲು ಎಲ್ಲೂ ಸ್ಥಳ ಸಿಗದೇ ಬರುತ್ತದೆ, ಇದೇ ನೋಡಿ ಎಲ್ಲ ಇದ್ದು, ಎಲ್ಲವನ್ನು ಒಂದೇ ಮಾತಿನಿಂದ ಸೃಷ್ಟಿಸಿದವರು,ಏನು ಇಲ್ಲದಂತಹ ರೀತಿಯಲ್ಲಿ ದನದ ಕೊಟ್ಟಿಗೆಯಲ್ಲಿ ಕತ್ತೆ,ಆಡು,ದನ,ಕುರಿಗಳ ಮಧ್ಯೆ ಸಾಕು ಪ್ರಾಣಿಗಳ ಮೇವಿನ ತೊಟ್ಟಿಯಲ್ಲಿ ಹುಟ್ಟಿದರು.
ಕ್ರಿಸ್ ಮಸ್ ಹಬ್ಬವೂ ಕ್ರೈಸ್ತ್ರ ಧರ್ಮಿಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಕ್ರಿಸ್ಮಸ್ ಯೇಸು ಕ್ರಿಸ್ತನ ಜನನವನ್ನು ಸೂಚಿಸುವ ದಿನವಾಗಿದ್ದು ಅವನ ಬೋಧನೆಗಳನ್ನು ನೆನಪಿಸಿಕೊಳ್ಳುತ್ತದೆ. ಇದು ಒಂದು ಪ್ರಮುಖ ಕ್ರಿಶ್ಚಿಯನ್ ಹಬ್ಬವಾಗಿದ್ದರೂ, ವಿಶ್ವದಾದ್ಯಂತ ವಿವಿಧ ನಂಬಿಕೆಗಳ ಜನರು ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಒಟ್ಟುಗೂಡುವ ಮೂಲಕ ಅವರೊಂದಿಗೆ ಉಡುಗೊರೆಗಳ ವಿನಿಮಯ ಹಾಗೂ ಎಲ್ಲರೂ ಜೊತೆ ಸೇರಿ ಊಟ ಮಾಡುತ್ತಾರೆ. ವಿಶ್ವದಾದಂತ್ಯ ಸಡಗರ ಸಂಭ್ರಮದಿಂದ ಆಚರಿಸಲಾಗುವ ಬಿಳಿ ಕ್ರಿಸ್ ಮಸ್ ಹಬ್ಬವು ಇತರರಿಗೂ ಮಾದರಿಯಾಗಿದೆ
ಈ ಸಂದರ್ಭದಲ್ಲಿ ರೆವ್. ಪಾಸ್ಟರ್ ಎಚ್ ಶುಭಾಷ್ ಸುಲೋಚನ ಶುಭಾಷ್.
ಶೀಬಾ ಕ್ರಿಸ್ಟಪರ್ .ವಿನಲಿಯಾ
ತಪಿತಮ್ಮ ತಾಯಪ್ಪ.
ಶಾಂತಮ್ಮ ವಿಶ್ವನಾಥ್. ವಸಂತಮ್ಮ ಶಿವಕಾಂತಮ್ಮ ಚಿನ್ನಮ್ಮ ದುರ್ಗಪ್ಪ.
ಲಕ್ಷ್ಮಿ ಜಗನೂರು ಪ್ರಸ್ಕಿಲ್ಲ ಮೋಜಸ್ . ಆನಂದಮ್ಮ ಗಡೆಸುಗುರು ಸಮಾಧಾನಮ್ಮ ಶರಣಪ್ಪ.
ಶಿರೋಮಣಿ ಮಸ್ಕಿ ಕಸ್ತೂರಿ ಮಾರ್ಟಿನ್
ಉಗ್ರಾಣಿಕರು ದುರ್ಗಪ್ಪ ಮಸ್ಕಿ
ಮೋಜಸ್. ಭಾಸ್ಕರ್.ಕೋಟಿ ಶರಣಪ್ಪ ಕೋಟಿ
ದೇವಪುತ್ರಪ್ಪ ಆಶಾದ
ಭೀಮಪ್ಪ ಆಶಾದ್
ಸೇರಿದಂತೆ ಇನ್ನೂ ಹಲವಾರು ಸಭಿಕರು ಉಪಸ್ಥಿತರಿದ್ದರು























