ಸ್ವಾಗತ ಕಮಾನು ಟಿಬಿಜೆ ಉದ್ಘಾಟನೆ

ಸಿರಾ, ಅ. ೨೯- ನಗರದ ಸಂತೇಪೇಟೆ ಮುಖ್ಯ ದ್ವಾರದಲ್ಲಿ ನಗರಸಭೆ ವತಿಯಿಂದ ನಿರ್ಮಾಣ ಮಾಡಲಾದ ಸ್ವಾಗತ ಕಮಾನನ್ನು ಶಾಸಕ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷ ಜೀಶಾನ್ ಮೊಹಮ್ಮದ್, ಪೌರಾಯುಕ್ತ ಕೆ ರುದ್ರೇಶ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸದಸ್ಯರಾದ ಉಮಾ, ಬುರಾನ್ ಅಹಮ್ಮದ್ , ನಾಮಿನಿ ಸದಸ್ಯ ದೃವಕುಮಾರ್, ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.