
ಕಲಬುರಗಿ :ಏ.೬:ಜಿಲ್ಲೆ ಕಾಳಗಿ ತಾಲೂಕಿನ ಸುಕ್ಷೇತ್ರ ರಾಯಕೋಡದಲ್ಲಿ ದಿನಾಂಕ ೦೮.೪.೨೦೨೬ ಬುಧವಾರದಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಜರುಗುವುದು.ಬೆಳಿಗ್ಗೆ ೯ ಗಂಟೆಗೆ ಉಚ್ಚಾಯಿ ಪಲ್ಲಕ್ಕಿ ಮೆರವಣಿಗೆ ನಡೆಯುವುದು. ಮೆರವಣಿಗೆ ವೇಳೆ ಪುರವಂತಿಕೆ ಹಾಗು ಜರುಗುವದು. ಸಂಜೆ ೬ ಗಂಟೆಗೆ ಸಾವಿರಾರು ಭಕ್ತರ ಮಧ್ಯೆ ಭಕ್ತಿಭಾವದ ರಥೋತ್ಸವ ನಡೆಯುವುದು. ಎಂದು ಸಂಜು ತಳವಾರ್ ಚಂದ್ರು ಮೈಲ್ವಾರ್ ‘ಸಮಸ್ತ ಗ್ರಾಮಸ್ಥರು’ ತಿಳಿಸಿದ್ದಾರೆ




















