ವೀರ ಗಣಾಚಾರಿ ಶರಣ ಮಡಿವಾಳ ಮಾಚಿದೇವ

ಕಲಬುರ್ಗಿ:ನ.3:ಬಸವಸಮಿತಿಯಅನುಭವಮಂಟಪದಲ್ಲಿಶಿವಶರಣಪ್ಪಗೌಡಪಾಟೀಲ್ಕಲ್ಲೂಸ್ರ್ಮರಣಾರ್ಥಜರುಗಿದಅರಿವಿನಮನೆ 870 ನೆಯದತ್ತಿಕಾರ್ಯಕ್ರಮದಲ್ಲಿವಿದ್ಯಾವತಿಪಾಟೀಲ ಅವರುಉಪನ್ಯಾಸನೀಡುತ್ತಾಸಿಂದಗಿತಾಲೂಕಿನಹಿಪ್ಪರಗಿಗ್ರಾಮಮಡಿವಾಳಮಾಚಿದೇವರಹುಟ್ಟೂರು .ಅವರ 339 ವಚನಗಳುನಮಗೆಲಭ್ಯವಾಗಿವೆ . ಬಟ್ಟೆಮಡಿಮಾಡುವುದುಅವರಕಾಯಕವಾಗಿತ್ತು .ಶರಣರಬಟ್ಟೆಗಳನ್ನುಮಾತ್ರಅವರುಶುಚಿಗೊಳಿಸುತ್ತಿದ್ದರು . ಭವಿಗಳಬಟ್ಟೆಗಳನ್ನುಶುಚಿಗೊಳಿಸುತ್ತಿರಲಿಲ್ಲ .ಮಾಚಿದೇವರುಶರಣರಬಟ್ಟೆಗಳನ್ನುಸೃಷ್ಟಿಗೊಳಿಸಿತೆಗೆದುಕೊಂಡುಬರುತ್ತಿರುವಾಗಭವಿಗಳಿಗೆಮುಟ್ಟಿಸಿಕೊಳ್ಳುತ್ತಿರಲಿಲ್ಲ .

ಮಾಚಿದೇವರವಚನಗಳುಸರಳಮತ್ತುಪ್ರೌಢಎರಡುಶೈಲಿಯನ್ನುಒಳಗೊಂಡಿವೆ . ಬಸವಣ್ಣನವರುಸಮಾನತೆಯಸಾಧಕರಾದರೆಅದರಸೂತ್ರಧಾರರೇಮಡಿವಾಳಮಾಚಿದೇವರಾಗಿದ್ದರು . ಅಲ್ಲಮಪ್ರಭುಗಳುತಮ್ಮಮನಸ್ಸುಮಡಿವಾಳಮಾಚಿದೇವರುಎಂದುಹೇಳಿಕೊಂಡಿದ್ದಾರೆ .

ಕಾಮಕ್ರೋಧಲೋಭಮದಮತ್ಸರಗಳುಗುರುವಿನಮಾರ್ಗದರ್ಶನದಿಂದಕಳೆದುಕೊಳ್ಳಬೇಕೆಂದಿದ್ದಾರೆ . ಎಂದುಹೇಳಿದರು .

ಕಾರ್ಯಕ್ರಮದಲ್ಲಿಕಲ್ಬುರ್ಗಿಬಸವಸಮಿತಿಯಅಧ್ಯಕ್ಷರಾದಡಾ. ವಿಲಾಸ್ವತಿಕೂಬಾ , ಉಪಾಧ್ಯಕ್ಷರಾದಡಾ. ಜಯಶ್ರೀದಂಡೆ , ಕಾರ್ಯದರ್ಶಿಡಾ. ಆನಂದಸಿದ್ಧಾಮಣಿ , ಡಾ.ಕೆ. ಎಸ್. ವಾಲಿ , ಶರಣಗೌಡಪಾಟೀಲ್ಪಾಳ ,ಬಂಡಪ್ಪಕೇಸುರ್, ಉದ್ದಂಡಯ್ಯಭಾಗವಹಿಸಿದರು.