
ಧಾರವಾಡ,ನ.25: ಸ್ವರಸಾಮ್ರಾಟ ಪಂ.ಬಸವರಾಜರಾಜಗುರುರಾಷ್ಟಿçÃಯ ಸ್ಮಾರಕ (ರಿ) ಟ್ರಸ್ಟ್, ಧಾರವಾಡ ವತಿಯಿಂದಪದ್ಮಭೂಷಣ, ಸ್ವರಸಾಮ್ರಾಟಪಂ. ಬಸವರಾಜರಾಜಗುರುಅವರ ಸ್ಮರಣೆಯಲ್ಲಿ`ವಚನ ಸಂಗೀತೋತ್ಸವ-೨೦೨೫’ಕಾರ್ಯಕ್ರಮವನ್ನು ಕರ್ನಾಟಕ ಕುಲಪುರೋಹಿತಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜನೆ ಮಾಡಲಾಯಿತು.
ಮೊದಲನೆ ದಿನದಕಾರ್ಯಕ್ರಮದಉದ್ಘಾಟನೆಯನ್ನು ಅರವಿಂದಚAದ್ರಕಾAತ ಬೆಲ್ಲದ ಶಾಸಕರು, ವಿಧಾನ ಸಭೆ, ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಅವರುನೆರವೇರಿಸಿದರು.ಅತಿಥಿಗಳಾಗಿ ಪಂ.ಎA.ವೆAಕಟೇಶಕುಮಾರ, ಅಧ್ಯಕ್ಷರುಡಾ, ಮಲ್ಲಿಕಾರ್ಜುನ ಮನಸೂರರಾಷ್ಟಿçÃಯ ಸ್ಮಾರಕಟ್ರಸ್ಟ್ (ರಿ) ಧಾರವಾಡಅವರು ಆಗಮಿಸಿದ್ದರು.ಟ್ರಸ್ಟ್ನಅಧ್ಯಕ್ಷರಾದ ಪಂ. ಕೈವಲ್ಯಕುಮಾರಗುರವಅವರುಅಧ್ಯಕ್ಷತೆ ವಹಿಸಿದ್ದರು.ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿಅವರು ಸ್ವಾಗತಿಸಿದರು.ಟ್ರಸ್ಟ್ನ ಸದಸ್ಯರಾದ ನಿಜಗುಣಿರಾಜಗುರುಅವರು ಪ್ರಸ್ತಾಪಿಸಿದರು. ಭಾರತಿದೇವಿ ರಾಜಗುರು, ಡಾ.ಅನೀಲ್ ಮೇತ್ರಿಹಾಗೂಶ್ರೀಮತಿಸುಪ್ರಿಯಾಭಟ್‌ಉಪಸ್ಥಿತರಿದ್ದರು ಮಾಯಾರಾಮನ್‌ಅವರು ನಿರೂಪಿಸಿದರು.
ವೇದಿಕೆ ಕಾರ್ಯಕ್ರಮದ ನಂತರಶ್ರೀ ಬಸವರಾಜ ಭಂಟನೂರಯಾದಗಿರಿಜಿಲ್ಲೆ, ರೇಶ್ಮಾ ಭಟ್ಟ, ಬೆಂಗಳೂರು, ಸಿದ್ದೇಂದ್ರಕುಮಾರ ಹಿರೇಮಠತುಮಕೂರುಜಿಲ್ಲೆ ಹಾಗೂ ಶಂಕರ ಹೂಗಾರ ಕಲಬುರ್ಗಿಜಿಲ್ಲೆಇವರಿಂದ ವಚನ ಸಂಗೀತಕಾರ್ಯಕ್ರಮಜರುಗಿತು.ಡಾ. ರವಿಕಿರಣ ನಾಕೋಡಧಾರವಾಡ ಹಾಗೂ ರಘುನಂದನ ಗೋಪಾಲ ಹೂಗಾರಧಾರವಾಡಇವರುತಬಲಾ ಸಾಥ್ ನೀಡಿದರು. ಪಂಚಾಕ್ಷರಿ ಹಿರೇಮಠ ಬೆಂಗಳೂರು ಹಾಗೂ ಡಾ.ಪರಶುರಾಮಕಟ್ಟಿಸಂಗಾವಿ ಧಾರವಾಡಇವರು ಹಾರ್ಮೋನಿಯಂ ಸಾಥ್ ನೀಡಿದರು.
ದಿನದಕಾರ್ಯಕ್ರಮದಲ್ಲಿ ಅತಿಥಿಗಳಾಗಿಡಾ. ವೀರಣ್ಣರಾಜೂರುಅಧ್ಯಕ್ಷರುಡಾ.ಎಂ.ಎA. ಕಲಬುರ್ಗಿರಾಷ್ಟಿçÃಯ ಪ್ರತಿಷ್ಟಾನಧಾರವಾಡ, ಡಾ.ರಂಜಾನದರ್ಗಾಅಧ್ಯಕ್ಷರುಕರ್ನಾಟಕ ಕುಲಪುರೋಹಿತಆಲೂರು ವೆಂಕಟರಾವ್‌ರಾಷ್ಟಿçÃಯ ಸ್ಮಾರಕಟ್ರಸ್ಟ್ಧಾರವಾಡಅವರು ಭಾಗವಹಿಸಿದ್ದರು. ಭಾರತಿದೇವಿ ರಾಜಗುರು ಉಪಸ್ಥಿತರಿದ್ದರು.ಟ್ರಸ್ಟ್ನಅಧ್ಯಕ್ಷರಾದ ಪಂ.ಕೈವಲ್ಯಕುಮಾರಗುರವಅವರುಅಧ್ಯಕ್ಷತೆ ವಹಿಸಿದ್ದರು.ಸದಸ್ಯರಾದ ನಿಜಗುಣಿರಾಜಗುರು, ಪಂ.ಸಾತಲಿAಗಪ್ಪದೇಸಾಯಿ (ಕಲ್ಲೂರ), ಡಾ.ಅನೀಲ್ ಮೇತ್ರಿ ಹಾಗೂ ಸುಪ್ರಿಯಾ ಭಟ್ ಉಪಸ್ಥಿತರಿದ್ದರು.ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿಅವರು ಸ್ವಾಗತಿಸಿದರು. ರವಿ ಕುಲಕರ್ಣಿಅವರುನಿರೂಪಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಆನಂದಕುಮಾರ ಕಂಬಳಿಹಾಳ ಮೈಸೂರುಜಿಲ್ಲೆ, ಅನಿರುದ್ಧ ಐತಾಳ ಬೆಂಗಳೂರು, ಮಾಲಾಶ್ರೀ ಕಣವಿ ಬೆಂಗಳೂರು ಹಾಗೂ ಕುಮಾರ ಮರಡೂರಧಾರವಾಡಇವರಿಂದ ವಚನ ಸಂಗೀತಕಾರ್ಯಕ್ರಮಜರುಗಿತು. ಭೀಮಾಶಂಕರ ಬಿದನೂರ ಮೈಸೂರು, ಡಾ.ಶ್ರೀಹರಿ ದಿಗ್ಗಾವಿಧಾರವಾಡ ಹಾಗೂ ವಿಜಯಕುಮಾರ ಸುತಾರಧಾರವಾಡಇವರುತಬಲಾ ಸಾಥ್ ನೀಡಿದರು. ಸಾರಂಗಕುಲಕರ್ಣಿ ಬೆಳಗಾವಿ ಹಾಗೂ ಬಸವರಾಜ ಹಿರೇಮಠಧಾರವಾಡಇವರು ಹಾರ್ಮೋನಿಯಂ ಸಾಥ್ ನೀಡಿದರು.

























