
ನವಲಗುಂದ,ಡಿ29: ಭಾವೈಕ್ಯತೆಗೆ ಹೆಸರುವಾಸಿಯಾದ ಅಡ್ನೂರ ಗ್ರಾಮದ ಹಜರತ್ ಖಲೀಫ ಹುಸೇನಶ್ಯಾವಲಿ ಶರಣರ 57ನೇ ವರ್ಷದ ಉರುಸ್ ಸಂಭ್ರಮದಿಂದ ಭಾನುವಾರ ಆರಂಭಗೊಂಡಿತು.
ಗಂಧಾಚರಣೆ ಮೆರವಣಿಗೆಯುದ್ದಕ್ಕೂ ನಾನಾ ಸಾಂಸ್ಕೃತಿಕ ವಾದ್ಯ ಮೇಳಗಳು ಪಾಲ್ಗೊಂಡಿದ್ದರು.
ಶಾಸಕ ಎನ್ ಎಚ್ ಕೋನರಡ್ಡಿ ದರ್ಶನಾಶೀರ್ವಾದ ಪಡೆದುಕೊಂಡರು.























