
ಕೋಲಾರ,ಆ.೧೩- ಇತ್ತೀಚೆಗೆ ಬೆಂಗಳೂರಿನ ಎಸ್.ಇ.ಎ. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‌ನ ಒಳಕ್ರೀಡಾಂಗಣದಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್‌ಷಿಪ್-೨೦೨೬ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ತೈಯೋ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಹಾಗೂ ಸಿದ್ಧಿಕ್ಷ ಸ್ಕೂಲ್ ಆಫ್ ಎಕ್ಸೆಲೆನ್ಸ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ, ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ವಿಜೇತ ವಿದ್ಯಾರ್ಥಿಗಳ ವಿವರ:
೧. ಕುಮಿಟೆ ವಿಭಾಗ
ಚಿನ್ನದ ಪದಕ: ಆರ್. ಎಸ್. ಕೃತ್ಯ, ಕೆ. ಆರತಿ, ಕೆ. ವಿ. ಕೈವಲ್ಯ, ಶುಕೃತ್ ಸಿ. ಕೆ., ಮಹಾಂತರೆಡ್ಡಿ ಎಸ್.
ಬೆಳ್ಳಿಯ ಪದಕ: ಧನುಷ್ ಪಿ. ಆರ್., ಶ್ರೀಜಿತ್ ಕೆ. ಎಸ್., ಹಫೀಜ್ ಪಾಷಾ ಎಮ್. ಎನ್.
ಕಂಚಿನ ಪದಕ: ಹಸ್ನೈನ್ ಅಹ್ಮದ್ ಸರ್ಕಾಸ್, ಮನಸ್ವಿ ಎಂ., ಶ್ರೇಯಸ್ತಾ ಪಿ. ಎ., ಮಹಾಂತ್ ಎಸ್., ಸೃತನ್ ಕೆ. ಆರ್., ಚಾರ್ವಿ ಎಸ್. ಬೀರಾದಾರ್, ತನ್ಮಯ್ ಆರ್., ಶ್ರೀ ರಕ್ಷಾ ಡಿ., ಪರಿಣಿತ್ ಸಾಯಿ ರೆಡ್ಡಿ ಎಂ. ಪಿ., ಕಲ್ಯಾಣ ಗೌಡ ಎಸ್. ಎನ್., ಪ್ರಜ್ವಲ್ ಗೌಡ ಪಿ., ಹರಿತಿ ಆರ್. ಆರ್.
೨. ಕಾಟಾ ವಿಭಾಗ
ಚಿನ್ನದ ಪದಕ: ಕೆ. ಆರತಿ, ಪರಿಣಿತ್ ಸಾಯಿ ರೆಡ್ಡಿ ಎಂ. ಪಿ., ತನ್ಮಯ್ ಆರ್., ಮನಸ್ವಿ ಎಂ., ಹಸ್ನೈನ್ ಅಹ್ಮದ್ ಸರ್ಕಾಸ್.
ಬೆಳ್ಳಿಯ ಪದಕ: ಸೃತನ್ ಕೆ. ಆರ್., ಮಹಾಂತ್ ಎಸ್., ಕೆ. ವಿ. ಕೈವಲ್ಯ, ಭವ್ಯ ಶ್ರೀ ವಿ., ಯಶಸ್ವಿನಿ ಆರ್., ಪ್ರಜ್ವಲ್ ಗೌಡ ಪಿ., ಶ್ರೀ ರಕ್ಷಾ ಡಿ.
ಕಂಚಿನ ಪದಕ: ಶ್ರೀಜಿತ್ ಕೆ. ಎಸ್., ಮಹಾಂತರೆಡ್ಡಿ ಎಸ್., ದುನಿಶಾ, ಋತ್ವಿಕ್ ಚಾರಿ ಎಚ್., ಶುಕೃತ್ ಸಿ. ಕೆ., ಧನುಷ್ ಪಿ. ಆರ್., ಕಲ್ಯಾಣ ಗೌಡ ಎಸ್. ಎನ್., ಹರಿತಿ ಆರ್. ಆರ್.
ತರಬೇತುದಾರರು ಮತ್ತು ಅಭಿನಂದನೆಗಳು:
ಸಾಧನೆಗೈದ ಈ ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರರಾದ Seಟಿsei ಲಿಖಿತ್ ಕುಮಾರ್ ಎಸ್. ಕೆ ಹಾಗೂ Seಟಿsei ಚಂದ್ರ ಕುಮಾರ್ ಅವರು ಶಿಕ್ಷಣ ನೀಡಿದ್ದರು.
ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಿಜು ವಿ.ಬಿ, ಪ್ರಿನ್ಸಿಪಾಲ್ ಡಾ. ಎಸ್. ರಶ್ಮಿ ಬಿಜು ಹಾಗೂ ಶಾಲೆಯ ಶಿಕ್ಷಕ ವೃಂದದವರು ಪ್ರಶಂಸಿಸಿ, ಅಭಿನಂದಿಸಿದ್ದಾರೆ.
ಅಲ್ಲದೆ, ತೈಯೋ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಮುಖ್ಯ ತರಬೇತುದಾರರಾದ ಖeಟಿshi ನಾಗೇಶ ಗೌಡ ಜಿ. ಎನ್. ಹಾಗೂ Seಟಿsei ಮಣಿ ವಿ. ಅವರು ವಿದ್ಯಾರ್ಥಿಗಳ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಸ್ಪರ್ಧೆಗಳಿಗೆ ಶುಭ ಹಾರೈಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಲಿಖಿತ್ ಕುಮಾರ್ ಎಸ್. ಕೆ. (ಮಾರ್ಷಲ್ ಆರ್ಟ್ಸ್ ತರಬೇತುದಾರರು)
ಮೊಬೈಲ್ ಸಂಖ್ಯೆ: ೯೫೧೩೨೨೩೧೬೫ / ೯೫೧೩೨೫೩೩೧೫ ಸಂಪರ್ಕಿಸಬಹುದು.
































