Home ಜಿಲ್ಲೆ ಸರ್ವಾಧ್ಯಕ್ಷರಿಗೆ ಸನ್ಮಾನ

ಸರ್ವಾಧ್ಯಕ್ಷರಿಗೆ ಸನ್ಮಾನ

ಲಕ್ಷ್ಮೇಶ್ವರ,ಫೆ13: ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಕರ್ನಾಟಕ ಸರ್ಕಾರದ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಲಲಿತಾ ಸಿ ಕರಿಮನಿ ಅವರನ್ನು ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷ ಮಂಜುನಾಥ್ ಮಾಗಡಿ ಶಿವನ ಗೌಡ್ರು ಅಡರಕಟ್ಟಿ ಎಸ್‍ಎಫ್ ಆದಿ ನಾಗರಾಜ್ ಕಳಸಾಪುರ ಗುರಪ್ಪ ಮುಳುಗುಂದ ಚಂದ್ರು ಮಾಗಡಿ ಬಸವರಾಜ್ ಜಾಲಗಾರ ವೀರೇಂದ್ರ ಕುಮಾರ್ ಕಟಿಗಿ ಪ್ರವೀಣ್ ಬಾಳಿಕಾಯಿ ರಾಜು ಲಿಂಬಿಕಾಯಿ ಶೈಲಾ ಆದಿ ಶಾರಕ ಮಹಾನ್ ಶೆಟ್ಟರ ಸೇರಿದಂತೆ ಅನೇಕರಿದ್ದರು.