ಕೋಲಾರ ,೨೭-ಜಯನಗರದ ಡಾ,ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ದೇಶಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ‘ಅನಿಲ್ ಕುಮಾರ್ ಹಾಗೂ ನಾಯ್ಕ್‘ಸುಶೀಲ್ ಕುಮಾರ್ಹಾಗೂ ವಿಷ್ಣು ಹಾಗೂ ಹರ್ ಗೋವಿಂದ ‘ಆರ್ಥಿಶ್ ಕುಮಾರ್ ಭಾರತ್ ರವರ ಭಾವಚಿತಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಕೋಲಾರ್ ರಾದ ನಗರ ಸಭೆ ಸದಸ್ಯರಾದ ಮುರಳಿ ಗೌಡ ರವರು ಹಾಗೂ ಸ್ವರ್ಣ ಭೂಮಿ ಅಧ್ಯಕ್ಷರದ ಶಿವಕುಮಾರ್ ರವರು ಮಾಜಿ ಯೋಧರದ. ಶಿವರಾಜ್, ಗಣೇಶ್ ಹಾಗೂ ಶಾಂತ್ ಕುಮಾರ್ ಹಾಗೂ ಹರೀಶ್ ಹಾಗೂ ಸುರೇಶ್.ರವರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು
























