ನಾಳೆ ಶಿವಶರಣ ಮಾದರ ಚೆನ್ನಯ್ಯ ಜಯಂತಿ

ಜೇವರ್ಗಿ :ಜ.೧೦:ನಾಳೆ ೯೭೫ನೇ ಶಿವಶರಣ ಮಾದರ ಚೆನ್ನಯ್ಯ ಜಯಂತಿ ಹಾಗೂ ಮೂರ್ತಿ ಪ್ರತಿಷ್ಠಾನ ಮತ್ತು ಮಾದಿಗರ ಬೃಹತ್ ಜನಜಾಗೃತಿ ಸಮಾವೇಶ ಕಾರ್ಯಕ್ರಮ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಧ್ಯಾಹ್ನ ೨ ಗಂಟೆಗೆ ಜರಗಲಿದೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷ ನಾಗರಾಜ್ ಹಾಲಗೂರ ತಿಳಿಸಿದ್ದಾರೆ ಪಟ್ಟಣದ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮಕ್ಕೆ ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪುರ್ ಆಹಾರ ಸರಬರಾಜು ಮಂತ್ರಿಗಳಾದ ಕೆ ಎಚ್ ಮುನಿಯಪ್ಪ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಹಾಗೂ ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ಮಾಜಿ ಸಂಸದರಾದ ಎನ್ ಚಂದ್ರಪ್ಪ ಸಂಸದರಾದ ಗೋವಿಂದ ಕಾರಜೋಳ ಉದ್ಘಾಟನೆ ಮಾಡುವರು ಜ್ಯೋತಿ ಬೆಳಗಿಸುವರು ಮಾಜಿ ಕೇಂದ್ರದ ಸಚಿವರಾದ ನಾರಾಯಣಸ್ವಾಮಿ ಮಾಜಿ ಸಚಿವರಾದ ಎಚ್ ಆಂಜನೇಯ ಮಾಜಿ ಸಚಿವರಾದ ಹನುಮಂತ ಆಲ್ಕೋಡ ಶಾಸಕರಾದ ಬಸವರಾಜ್ ಮತ್ತಿಮಡು ಅಧ್ಯಕ್ಷತೆ ನಾಗರಾಜ್ ಅಲಗೂರು ಕಾರ್ಯಧ್ಯಕ್ಷ ಮಾನಪ್ಪ ಬಿ ಗೋಬಿ ಮಾಜಿ ಪುರಸಭೆ ಸದಸ್ಯರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಬೋಳ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಕೆಪಿಸಿಸಿ ಸದಸ್ಯ ವಿಜಯಕುಮಾರ್ ರಾಮಕೃಷ್ಣ ಮಾರಿಸಂದ್ರ ಮುನಿಯಪ್ಪ ಸಾಧು ಕೋಕಿಲ ಆರ್ ಧರ್ಮ ಸೇನಾ ಮೂರ್ತಿ ಮೆರವಣಿಗೆ ಬಾಲರಾಜ್ ಗುತ್ತೇದಾರ್ ಶಾಸಕರಾದ ಅಲ್ಲಮಪ್ರಭು ಪಾಟೀಲ್ ನೀಲಕಂಠ ಮುಲಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಸಮಾಜದ ಹಿರಿಯ ಮುಖಂಡರಾದ ಯಲ್ಲಪ್ಪ ಕೊoಟನೂರ ಶಂಕರ್ ದೊಡ್ಮನಿ ಕಂಠಪ್ಪ ಮಾಸ್ಟರ್ ಕೆರೆಪ್ಪ ಹಿಪ್ಪರಗಿ ಮಲ್ಲಿಕಾರ್ಜುನ್ ಆಂದೋಲ ಬಾಗಪ್ಪ ಯಲಗೋಡ ಸುಭಾಷ್ ಡೊಳ್ಳೆ ಲಕ್ಷ್ಮಣ್ ಡೊಳ್ಳೆ ಮರಿಯಪ್ಪ ಗುಡೂರು ಶರಣು ಪಡದಳ್ಳಿ ಮಂಜುನಾಥ್ ಭದ್ರಾವತಿ ಸಂದರ್ಭದಲ್ಲಿ ವಿಶೇಷ ಸನ್ಮಾನಿತರಾಗಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್ ಕೆಎ???ರ್ಟಿಸಿ ಅಧ್ಯಕ್ಷರಾದ ಅರುಣ್ ಕುಮಾರ್ ಪಾಟೀಲ್ ಗ್ಯಾರೆಂಟಿ ಸಂತಿ ಸದಸ್ಯರ ಮಲ್ಲಿಕಾರ್ಜುನ್ ದಿನ್ನಿ ಸೈದಪ್ಪ ಹೊಸ್ಮನಿ ಪ್ರಾಸ್ತವಿಕ ನುಡಿ ಮಾದಿಗ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಿಲ್ಲಾರ್ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ ಆದ್ದರಿಂದ ತಾಲೂಕಿನಿಂದ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮಾಜದ ಮುಖಂಡರು ಕಾರ್ಯಕರ್ತರು ಭಾಗವಹಿಸಬೇಕಾಗಿ ವಿನಂತಿ ಮಾಡಿದ್ದಾರೆ ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶರಣು ಮ್ಯಾಗೇರಿ ಈಶ್ವರ್ ಹಿಪ್ಪರಗಿ ಅನಿಲ್ ದೊಡ್ಡಮನಿ ಪ್ರಚಾರ ಸಮಿತಿ ಅಧ್ಯಕ್ಷ ಭೀಮರಾಯ ಬಡಿಗೇರ್ ಖಾದ್ಯೆಪುರ್ ಉಪಾಧ್ಯಕ್ಷ ಮಹೇಶ್ ಕೆಂಬಾಯಿ ಸಂಘಟನಾ ಶರಣು ಹಾದಿಮನಿ ಸ್ವಾಗತ ಸಮಿತಿ ಸದಸ್ಯರಾದ ದೇವೇಂದ್ರಪ್ಪ ದೊಡ್ಡಮನಿ ಶೇಖರ್ ಕೋಬಾಳ್ಕರ್ ವಿಶ್ವರಾಧ್ಯ ಕುoಟನೂರ ಕಾರ್ಯದರ್ಶಿ ಬಾಲರಾಜ್ ನಾಗಮನ ಸೇರಿದಂತೆ ಅನೇಕರಿದ್ದರು