ಇಂದಿನಿAದ ಶ್ರೀ ಸಾಯಿ ಸಚ್ಚರಿತ್ರೆ


ಮುನವಳ್ಳಿ,ಜು.೪: ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಜುಲೈ. ೪ ರಿಂದ ಜುಲೈ ೧೦ ರವರೆಗೆ ಬೆಳಿಗ್ಗೆ ೬ ಗಂಟೆಯಿAದ ೭ ಗಂಟೆಯವರೆಗೆ ಸಾಯಿ ಸಚ್ಚರಿತ್ರೆ ಪಾರಾಯಣ ಜರಗುವುದು.


ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಾಯಿ ಕೃಪೆಗೆ ಪಾತ್ರರಾಗಲು ಸಾಯಿ ಸೇವಾಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುವರು.