ವಾಡಿ:ಅ.21: ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದಲಿ ಮಂಗಳವಾರ ರಾತ್ರಿ ಭಾರಿ ಸ್ಫೋಟ ಶಬ್ದ ಕೇಳ್ಳಿ ಬಂದಿತು ಜನರು ಆತಂಕ ದಿಂದ ಮನೆ ಹೊರೆಗೆ ಬಂದು ಭಯ ಭೀತ ರಾಗಿದರು ಅದರಿಂದ ಬುಧವಾರ ಬೆಳ್ಳಗೆ ತಾಲ್ಲೂಕಿನ ದಂಡಧಿಕಾರಿ ಹಾಗು ತೆಹಸೀಲ್ದಾರ್ ನಾಗಯ್ಯ್ ಹಿರೇಮಠ್ ಅವರು ತಮ್ಮ ಇಲಾಖೆಯ ಸಿಬ್ಬಂದಿ ದೊಂದಿಗೆ ಇಂಗಳಗಿ ಗ್ರಾಮಕ್ಕೆ ಭೇಟಿ ನೀಡಿ ಜನರನ್ನು ಯಾವುದೆ ವಿಷಯ ಭಯ ಪಡುವ ಅವಶ್ಯಕತೆ ಇಲ್ಲ ಇಲ್ಲ ಇದು ಪ್ರಕೃತಿ ಭುಗರ್ಭದಲ್ಲಿ ಪರಿಸರ ಅಸಮತೋಲನ್ದಿಂದ ಅದು ಆಗಾಗ ಜೋರಾದ ಶಬ್ದ ಕೇಳ್ಲಿಸುತ್ತದೆ ಇದು ಭೂಕಂಪವಲ ಇದಕ್ಕೆ ಸಾರ್ವಜನಿಕರು ಭಯಾಪಡುವ ಅವಶ್ಯಕತೆ ಇಲ್ಲ ಎಂದು ಚಿತ್ತಾಪುರ ತೆಹಸೀಲ್ದಾರ್ ನಾಗಯ್ಯ್ ಹಿರೇಮಠ್ ಅವರು ಗ್ರಾಮಸ್ಥರನು ಧೈರ್ಯ ತುಂಬಿದರು ಪಕ್ಕದಲ್ಲಿ ಅದಾನಿ ಒಡೆತನದ ಸಿಮೆಂಟ್ ಕಾರ್ಖಾನೇಸುಮಾರು 50 ವರ್ಷ ದಿಂದ ಗಣ್ಣೀಗಾರಿಕೆ ಮಾಡುತ್ತಿರುವುದರಿಂದ ಭುಗರ್ಭದಲ್ಲಿ ನೀರು ಸ್ಥಾನ ಪಲ್ಲಟವಾಗಿದೆ ಹೀಗಾಗಿ ಭಾರಿ ಶಬ್ದ ಕೇಳ್ಲಿಸಿದೆ ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ವರದಿಸಲಿಸಲಾಗುವುದು ಎಂದು ತಿಳಿಸಿದರು ಇಂಗಳಗಿ ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿಯ
ಅಧ್ಯಕ್ಷ ಗೌಸ್ ದುಧನಿ ಊರಿನ ಪ್ರಮುಖರಾದ ಜ್ಯೋತಿ. ಹೊಸಪೇಟೆ ರುದ್ರ. ಸಾಹುಅಳ್ಳೊಳ್ಳಿ ಸುಬಾಷ ಯಾಮೇರ ಮಳಿಂಗರಾಯ ಮಲ್ಲಪ್ಪ ನಾಟಿಕಾರ್ ಶೇರ್ ಅಲಿ ದುಧನಿ ಜಗನಾಥ ಹಾಗು ಕಂದಾಯ ನೀರಿಕ್ಷಕರು ನಾಲವಾರ ಪ್ರಶಾಂತ್ ರಾಠೋಡ ಅವರು ಇದ್ದರು

























