ಬಸವಮಾರ್ಗ ಕಠಿಣವೂ ಹೌದು ಸುಲಭವೂ ಹೌದು

ಕಲಬುರ್ಗಿ:ಡಿ.8:ಬಸವಸಮಿತಿಯಅನುಭವಮಂಟಪದಲ್ಲಿಸಂಗಮ್ಮಶಿವಶರಣಪ್ಪಪಾಟೀಲ್ಕಡಗಂಚಿಸ್ಮರಣಾರ್ಥಜರುಗಿದಅರಿವಿನಮನೆ879ನೆಯದತ್ತಿಕಾರ್ಯಕ್ರಮದಲ್ಲಿಮಹಾಂತೇಶಕುಂಬಾರಅವರುಮಾತನಾಡಿಬಸವಮಾರ್ಗಅತ್ಯಂತಕಠಿಣವೂಅಲ್ಲಅತ್ಯಂತಸುಲಭವವುಅಲ್ಲಮಧ್ಯಮಮಾರ್ಗದ್ದಾಗಿದೆ . ಮನುಷ್ಯನಲ್ಲಿನಾನುಎಂಬಅಹಂಕಾರನನ್ನದುಎಂಬಮಮಕಾರಅಳಿಯಬೇಕು .ಆಣವಮಲಮಾಯಾಮಲಕಾರ್ಮಿಕಮಲಕಳೆದುಷಟಸ್ಥಲಮಾರ್ಗಕ್ಕೆಭಕ್ತಬರಬೇಕೆಂಬುದುಶರಣರಚಿಂತನೆಯಾಗಿತ್ತು . ಷಟಸ್ಥಲಮಾರ್ಗಕ್ಕೆಬರಲುವ್ಯಕ್ತಿತ್ವವಿಕಸನವಾಗಬೇಕು .ಪರಿಪೂರ್ಣವ್ಯಕ್ತಿತ್ವಉಳ್ಳವನನ್ನುದೇವರುಇಷ್ಟಪಟ್ಟುತನ್ನಡೆಗೆಕರೆದುಕೊಳ್ಳುತ್ತಾನೆ .ತನುಮನಭಾವಶುದ್ಧೀಕರಿಸಿಕೊಳ್ಳಬೇಕು .ನಡೆ-ನುಡಿಎರಡುಒಂದೇಮಾಡಿಕೊಂಡಾಗಷಟಸ್ಥಲಮಾರ್ಗಸುಲಭವಾಗಿತ್ತದೆ.ದೇಹವೆಂಬುದುಪ್ರಸಾದಕಾಯವಾಗಬೇಕುಆಗಮಾನವದೇವನಾಗುತ್ತಾನೆಎಂದರು .

ಕಾರ್ಯಕ್ರಮದಲ್ಲಿಕಲ್ಬುರ್ಗಿಬಸವಸಮಿತಿಯಅಧ್ಯಕ್ಷರಾದಡಾ.ವಿಲಾಸ್ವತಿಕೂಬಾ ,ಉಪಾಧ್ಯಕ್ಷರಾದಡಾ. ಜಯಶ್ರೀದಂಡೆ , ಕಾರ್ಯದರ್ಶಿಡಾ. ಆನಂದಸಿದ್ಧಾಮಣಿ ,ಡಾ.ಕೆ. ಎಸ್.ವಾಲಿ ,ಶರಣಗೌಡಪಾಟೀಲ್ಪಾಳ ,ಪ್ರಾಧ್ಯಾಪಕಡಾ. ಶಿವಶರಣಪ್ಪಮೋತಕಪಲ್ಲಿ ,ಪ್ರಾಧ್ಯಾಪಕಿಡಾ. ಮೀನಾಕುಮಾರಿಪಾಟೀಲ, ರೇವಣಸಿದ್ಧಪಾಟೀಲ, ಬಂಡಪ್ಪಕೇಸುರ್, ಉದ್ದಂಡಯ್ಯಭಾಗವಹಿಸಿದರು.