
ಬೀದರ್: ಜಗತ್ತಿನಲ್ಲಿಯೇ ನಿಷ್ಠೆಯಿಂದ ತಾಯಿನಾಡಿನ ಸೇವೆ ಮಾಡುವ ಭಾರತೀಯ ಸೈನಿಕ ಸ್ವಾಭಿಮಾನದ ಪ್ರತೀಕವೇ ಆಗಿದ್ದಾನೆ ಎಂದು ಬೆಂಗಳೂರಿನ ಯುವವಾಗ್ಮಿ ಹಾರಿಕಾ ಮಂಜುನಾಥ ನುಡಿದರು.
ತಾಲೂಕಿನ ಹಾರಕೂಡ ಶ್ರಿ ಮಠದಲ್ಲಿ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ 78 ಸೈನಿಕರಿಗೆ ಭಾರತ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಹಾರಿಕಾರವರು, ದೇಶದ ಗಡಿ ಕಾಯುವ ಸೈನಿಕರು ಗುಡಿಯಲ್ಲಿರುವ ದೇವರಷ್ಟೇ ಶ್ರೇಷ್ಠರು ಇಂತಹ ಮಕ್ಕಳನ್ನು ಹೆತ್ತ ತಂದೆ ತಾಯಿಂದಿರೇ ಧನ್ಯರು, ಜಗತ್ತಿಗೆ ಭಾರತದ ಶಕ್ತಿ ಸಾಮಥ್ರ್ಯ ಎತ್ತಿ ತೋರಿಸಿದ ಶ್ರೇಯಸ್ಸು ನಮ್ಮ ದೇಶದ ಸೈನಿಕರಿಗೆ ಸಲ್ಲುತ್ತದೆ.
ಒಂದು ವೇದಿಕೆ ಮೇಲೆ 78 ಸೈನಿಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಿರುವುದು ಡಾ. ಚನ್ನವೀರ ಶಿವಾಚಾರ್ಯರ ರಾಷ್ಟ್ರಪ್ರೇಮದ ಜೀವಂತ ನಿದರ್ಶನ, ಪೂಜ್ಯರ ಘನ ವ್ಯಕ್ತಿತ್ವದಿಂದ ಸಂಸ್ಕಾರಯುತ ಸಮಾಜ ನಿರ್ಮಾಣಗೊಂಡು ರಾಷ್ಟ್ರ ಪ್ರೇಮದ ಪನ್ನೀರ ಹೊಳೆ ಪ್ರವಹಿಸುವಲ್ಲಿ ಸಂದೇಹವಿಲ್ಲ ಎಂದು ಅಭಿಮಾನದಿಂದ ನುಡಿದರು.
ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಬಿ.ಕೆ. ಹಿರೇಮಠ,
ನಿವೃತ್ತ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ, ಬೀದರ, ಜಗನ್ನಾಥ ಪಾಟೀಲ ಮಂಠಾಳ, ರಾಜಕುಮಾರ ಬಿರಾದಾರ, ಮೇಘರಾಜ ನಾಗರಾಳೆ,
ಶ್ರೀ ಸಿದ್ರಾಮಪ್ಪ ಗುದಗೆ ಹಾರಕೂಡ, ಮಲ್ಲಿನಾಥ ಹಿರೇಮಠ ಹಾರಕೂಡ, ಪ್ರಕಾಶ ಸುಂಠಾಣೆ, ಪಂಡಿತರಾವ ಪೆÇೀಲಿಸ್ ಪಾಟೀಲ ಗದಲೇಗಾಂವ (ಬಿ), ಭಾಗವಹಿಸಿದ್ದರು.
ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಭಾರತ ದೇಶದ ಆರ್ಮಿಯಲ್ಲಿ ಸೇವೆ ಮಾಡಿದ
ಕ್ಯಾಪ್ಟನ್ ನರಸಿಂಗ ವೆಂಕಟರಾವ ಮೋರೆ, ಬೀದರ, ಕ್ಯಾಪ್ಟನ್ ಬಸವರಾಜ ಪಾಟೀಲ ಓಕಳಿ, ಕ್ಯಾಪ್ಟನ್ ಶಿವಪುತ್ರಪ್ಪ ಎಂ. ಧಾಬಿ ಓಕಳಿ, ಶ್ರೇಷ್ಠಕುಮಾರ ಯರಬಾಗಿ ಓಕಳಿ, ಮಲಕಣ್ಣ ಕಲ್ಯಾಣಿ ಓಕಳಿ, ಅಶೋಕ ಕೃಷ್ಣಯ್ಯ ಗುತ್ತೇದಾರ ಓಕಳಿ, ಶಿವಾನಂದ ತೋಬರೆ ಕೋಹಿನೂರ, ದಿಲೀಪ್ ಕುಮಾರ ಜಮಾದಾರ ಕೋಹಿನೂರ, ಪರಮೇಶ್ವರ ಉಗಾಜಿ ಕೋಹಿನೂರ,ಶ್ರೀಮಂತ ಸಿದ್ರಾಮಪ್ಪ ಇಸ್ರಾಸಿ ಕೋತನ ಹಿಪ್ಪರಗಾ, ಅಮರ ವಿಶ್ವನಾಥ ಇಸ್ರಾಜಿ ಕೋತನ ಹಿಪ್ಪರಗಾ, ವಿಕಾಸ ವಿಶ್ವನಾಥ ಇಸ್ರಾಜಿ ಕೋತನ ಹಿಪ್ಪರಗಾ, ಮಹಾದೇವ ದತ್ತಾತ್ರೇಯ ಕೋತನ ಹಿಪ್ಪರಗಾ, ರಾಜೇಂದ್ರ ಯಾದವರಾವ ಬಿರಾದಾರ ಕೋತನ ಹಿಪ್ಪರಗಾ, ಅನೀಲ ಬಾಬುರಾವ ಮಾಲಿಪಾಟೀಲ ಕೋತನ ಹಿಪ್ಪರಗಾ, ಶ್ರೀಮಂತ ಪ್ರಹ್ಲಾದ ಅಟ್ಟೂರೆ ಕೋತನ ಹಿಪ್ಪರಗಾ, ಸುನೀಲ ರಘುನಾಥ ಗಾವಡೆ ಕೋತನ ಹಿಪ್ಪರಗಾ, ಕಾಶಿನಾಥ ಖೇತ್ರಿ ಕಾಂಬಳೆ ಕೋತನ ಹಿಪ್ಪರಗಾ, ತಾನಾಜಿ ಯಶವಂತರಾವ ಆಲಗೂಡ, ಕುಮಾರ ಮಾಧವರಾವ ವಾಡಿಕರ್ ಆಲಗೂಡ, ಜ್ಞಾನದೇವ ಮಾರುತಿ ಜಾಧವ ಆಲಗೂಡ, ತುಕರಾಮ ಬ್ರಹ್ಮಾಜಿ ಪಾಟೀಲ ಆಲಗೂಡ, ಲಕ್ಷ್ಮಣ ಗೋರಖ ಶಿಂಧೆ ಆಲಗೂಡ, ವಾಮನ ಪಾಡುಂಗ ಮುದಗಲೆ ಆಲಗೂಡ, ಗೋವಿಂದ ವೆಂಕಟರಾವ ಪಾಟೀಲ ಆಲಗೂಡ, ಜಗದೀಶ ಕಣಜಿ ಬೀದರ, ಶಿವರಾಜ ಸೂರಪಗೋಳ ಬೆಳಮಗಿ, ಚಂದ್ರಕಾಂತ ಹೇಡೆ ಬೆಳಮಗಿ, ಸಿದ್ರಾಮಪ್ಪ.ಜಿ. ಬಡದಾಳೆ ಬೆಳಮಗಿ, ಚಂದ್ರಕಾಂತ ಧೂಳಪ್ಪ ದಾಮಡೆ ಬೆಳಮಗಿ, ಹಣಮಂತರಾಯ ಗೋಗಾಂವ ಬೆಳಮಗಿ, ಶಿವಶರಣಪ್ಪ ದುದನಿ ಸಾವಳಗಿ ಬಿ, ಶಿವಕುಮಾರ ಎಂ. ಬಿರಾದಾರ ಸಿರಗಾಪೂರ, ಶಿವಾಜಿ ಬಾಬುರಾವ ಜಾಧವ ಚಿಟ್ಟಾ.ಕೆ, ಪಂಡಿತ ಸೋಮವಂಶಿ ಹುಲಸೂರ, ರಾಜೇಂದ್ರ ಪಾಟೀಲ ಚಿಂಚೋಳಿ, ಸುಭಾಸ ಮಾಣಿಕ ರಾಠೋಡ ಕುಸರಂಪಳ್ಳಿ, ವಿಶ್ವನಾಥರೆಡ್ಡಿ ಬಂಡಪಲ್ಲಿ ಬೀದರ, ರಾಜರೆಡ್ಡಿ ಹಣಮಂತರೆಡ್ಡಿ ಮಾಚಪಲ್ಲೆ ಗದಲೆಗಾಂವ, ರೇವಣಸಿದ್ದಪ್ಪ ಸಮಜಿ ಯಳವಂತಗಿ, ಸೂರ್ಯಕಾಂತ ಪೆÇಲೀಸ್ ಬಿರಾದಾರ ಅಟ್ಟೂರ, ಚಂದ್ರಕಾಂತ ಗೋಳೆದ ಡೊಂಗರಗಾಂವ, ಶಿವಪುತ್ರಪ್ಪ ಮೂಲಗೆ ಡೊಂಗರಗಾಂವ, ನಾಮಾನಂದ ಕೇಶವ ಬಟಗೇರಾ, ಮೋಹನ ಪಾಂಡುರಂಗ ಮನ್ನಾಳೆ ಬಟಗೇರಾ, ಸೂರ್ಯಕಾಂತ ಮುಗಳಿ ಡೊಂಗರಗಾಂವ, ಮುರಗೆಪ್ಪ ಬಟಗೇರಿ ವಳವಂಡವಾಡಿ, ಮನೋಹರ ಚವ್ಹಾಣ ಕಿಣ್ಣಿ,, ಮಲ್ಲಪ್ಪ ಬಸವರಾಜ ಅಂಬಲಗಾ, ಸಂತೋಷಕುಮಾರ ಪಾಂಡುರಂಗ ವಿ.ಕೆ. ಸಲಗರ, ಅಮೃತ ಶರಣಪ್ಪ ಓಕಳಿ, ವೆಂಕಟೇಶ ಆರ್. ಯಲಗೋಡಕರ್ ಶಹಾಬಾದ, ಶಿವಶರಣಪ್ಪ ರೇವಣಸಿದ್ದಪ್ಪ ಮುಗಳಿ ಓಕಳಿ, ಸೋಮನಾಥ ಸನಗುಂದಿ ಹಳ್ಳಿಸಲಗರ, ಶಿವಾನಂದ ಪಾಟೀಲ ವಳವಂಡವಾಡಿ, ನಾಗಪ್ಪ ದುದನಿ ನರೋಣಾ, ರಾಜೇಂದ್ರ ಬುಜುರ್ಕೆ ತಂಬಾಕವಾಡ, ಸಿದ್ದಣ್ಣ ಬಿರಾದಾರ ತೋರಿವಾಡಿ, ದೇಶಮುಖ ಬಿರಾದಾರ ವಳವಂಡವಾಡಿ, ವಾಮನ ರಾಣಬಾ ಐತಕೆ ಚಿಟ್ಟಾ. ಕೆ, ಸಂಗಪ್ಪ ಕಂಟೆಪ್ಪ ಹಿಪ್ಪರಗಿ ಬಾಗ, ಯೇಮನಾಥ ಫತ್ತುನಾಯಕ ಬಾಚನಾಳ, ಶ್ರೀ ಪುಂಡಲಿಕ ಬೀರಪ್ಪ ಪೂಜಾರಿ ವಿ.ಕೆ. ಸಲಗರ, ಶಂಭುಲಿಂಗ ದೇವಿಂದ್ರಪ್ಪ ರಾಮಶೆಟ್ಟಿ ವಿ.ಕೆ. ಸಲಗರ, ರಾಘವೇಂದ್ರ ತುಕ್ಕಣ್ಣ ಸುಲೇಪೇಟ, ಶ್ರೀ ರಾಯಪ್ಪ ಸದೋಬಾ ತ್ರಿಮುಖ್ಯೆ ಚಿಂಚನಸೂರ, ಮಲ್ಲಿಕಾರ್ಜುನ ಬಿರಾದಾರ ಕಣ್ಣೂರ, ಶಿಂಧೆ ಕಾಲಿದಾಸ ಮಿರಖಲ್ ಹಲಸೂರ, ಅಶೋಕ ಚವ್ಹಾಣ ಕಮಲಾಪುರ, ಪ್ರಕಾಶ ಶಿವಶರಣಪ್ಪ ಜಮಾದಾರ ಗದಲೇಗಾಂವ, ರಮೇಶ ಪಾಟೀಲ ಜಾಫರವಾಡಿ, ಶಂಕರ ಶಿವಚಲ್ಲಪ್ಪ ಮೈದರಗಿ ಅಗರಖೇಡ, ಪುರುಷೋತ್ತಮರಾವ ಡಿ. ಜಳಕೋಟೆ ಚಿಟಗುಪ್ಪ, ಗುಂಡಪ್ಪ ಧನ್ನಿ ಓಕಳಿ, ಲಕ್ಷ್ಮೀಪುತ್ರ ಕರಬಸಪ್ಪ ಗೌರಾ ನರೋಣಾ, ಶಿವಲಿಂಗಯ್ಯ ಸ್ವಾಮಿ ಮುಚಳಂಬ ಇವರನ್ನು ಭಾರತ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು.
ಬಸವರಾಜ ಐನೋಳಿ ಚಿಂಚೋಳಿ ಪ್ರಶಸ್ತಿ ಪುರಸ್ಕøತರ ಪರಿಚಯ ವಾಚನ ಮಾಡಿದರು.
ಶಿಕ್ಷಕರಾದ ಅಂಬಾರಾಯ ಉಗಾಜಿ ಕೋಹಿನೂರ ಸ್ವಾಗತಿಸಿ ನಿರೂಪಣೆ ಮಾಡಿದರು.
ಕುಮಾರಿ ರಾಜೇಶ್ವರಿ ದಿಲೀಪ ಸ್ವಾಮಿ ಪ್ರಾರ್ಥನೆ ಹಾಡಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು.





















