ಕಮಲನಗರ:ಸೆ.10: ಬಾಲಯೋಗಿ ನೀಲಕಂಠ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಶಿಕ್ಷಕ ದಿನಾಚರಣೆ ನಿಮಿತ್ಯ ಗುರುಗಳನ್ನು ಗೌರವಿಸುವ ದಿನಾಚರಣೆ ಡೋಣಗಾoವ (ಎಂ) ಗ್ರಾಮ ದಲ್ಲಿ ಸಂಭ್ರಮದಿಂದ ನೆರವೇರಿತು.
ಕಮಲನಗರ ಠಾಣೆಯ ಸಿಪಿಐ ಶ್ರೀಕಾಂತ್ ಅಮರವಾಡಿ ಡಾ. ಸರ್ವಪಲ್ಲಿರಾಧಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ, ವಿದ್ಯಾರ್ಥಿ ಗಳು ಮೊಬೈಲನೋಡುವದು ಕಡಿಮೆ ಮಾಡಬೇಕು ಮೊಬೈಲ್ ಬಳಸುವದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ ಏಂದು ನುಡಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಸಂಸ್ಥೆ ಅಧ್ಯಕ್ಷರಾದ ಶಾಲಿವಾನ ಬಿ ಗಂದಗೆ ಮಾತನಾಡಿ ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತ ವಾಗಿವೆ ಇಡೀ ಸಮಾಜ ಶಿಕ್ಷಕರ ದಿನಾಚರಣೆಯನ್ನುಆಚರಿಸುವ ಮೂಲಕ ಶಿಕ್ಷಕರ ಸಮುದಾಯವನ್ನು ಗೌರವಿಸಬೆಕುಏಂದು ನುಡಿದರು, ಅಕ್ಷರ ಕಲಿಸಿದ ಗುರುಗಳನ್ನುಗೌರವ ದಿಂದ ಕಾಣಿ ಅವರ ಋಣ ತೀರಿಸಬೆಕು ಎoದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷರು ಶ್ರೀಮತಿ ರಾಜಶ್ರೀ ನುಡಿದರು.
ಯುವಕರಾದ ಆನಂದ ಮಾತನಾಡಿ ಗುರುವಿನ ಗುಲಾಮನಾಗುವ ತನಕ ದೊರೆಅಯದನ್ನ ಮುಕ್ತಿ ವರ್ಣಮಾಲೆ ಕಲಿಶಿದಾತo ಗುರು ಏಂದು ನುಡಿದರು ಈ ಸಂಧರ್ಭದಲ್ಲಿ ಕಾರ್ಯಕ್ರಮದ ದಾನಿ ಗ್ರಾಮ ಪಂಚಾಯತ ಉಪ ಅಧ್ಯಕ್ಷರು ಶಾಂತಿಸಾಗರ ಎಸ್ ದೇಶಮುಖ ಅವರನ್ನು ಸನ್ಮಾನಿಸಿಲಾಯೀತ್ತು.ಡೋಣಗಾoವ(ಎಂ) ವಿವಿಧ ಶಾಲೆಮಕ್ಕಳ ಮತ್ತು ಗ್ರಾಮಸ್ತರಿಂದ ಅದ್ದೋರಿ ಆಗಿ ಕಾರ್ಯಕ್ರಮ ನಡೆದವು.
ಸಂಧರ್ಭದಲ್ಲಿ ಆದರ್ಶ ವಿಧಾರ್ಥಿಗಳನು ಸನ್ಮಾನ ಮಾಡಲಾಯಿತು ಗ್ರಾಮ ಪಂಚಾಯತ ಅಧ್ಯಕ್ಷರು ದೈವ್ವಶಾಲಾ, ಪಿ ಡಿ ಒ ರಾಮದಾಸ್ , ಪಿ. ಕೆ. ಪಿ. ಎಸ್ ಅಧ್ಯಕ್ಷರು ಮಹಾಲ್ಲಪ್ಪ ದೇಶಮುಕ,ಅಪ್ಪಸಾಬ್ ದೇಶಾಮುಕ. ಬಾಲಾಜಿ ದೇಶಾಮುಕ,ಶೈಲೇಸ ದೇಶಮುಖ, ರವಿ ಚಿಂಚನ್ಸೂರೆ, ಅಶೋಕ್ ದೇವರ್ಸೆ, ಸಂಗಣ್ಣ ಬಸವ ದೇವರ್ಸೆ, ಶೇಷರಾವ ಸೂರ್ಯವoಶಿ, ಮಲ್ಲಿಕಾರ್ಜುನ ಗಂದಗೆ,ರಾಜಕುಮಾರ್ ಮಗದುಮೆ, ಮಹಾಂತೇಶ್ ದೇವರ್ಸೆ ಸಂಗಮೇಶ್ ಹೋಂಡಾಳೆ ಹಾಜರಿದ್ದರು ಕಾರ್ಯಕ್ರಮದ ಸಂಚಾಲನೆ ಪ್ರವೀಣ್ ಹೋಂಡಾಳೆ ಮಾಡಿದರು.






















