ಸುಪ್ರಿಯಾ ಬಸವರಾಜ್‍ಗೆ ಚಿನ್ನದ ಪದಕ

ಭಾಲ್ಕಿ:ಮೇ.18: ಪಟ್ಟಣದ ಶಿಕ್ಷಕ ಬಸವರಾಜ ಕುಸುನೂರೆಯವರ ಮಗಳಾದ ಸುಪ್ರಿಯ ಬಸವರಾಜ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 38ಓe ಪದವಿ ಪ್ರಧಾನ ಸಮಾರಂಭದಲ್ಲಿ ಸುಪ್ರಿಯಾ ಬಸವರಾಜ ಕುಸನೂರೆಯವರು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಎಮ್.ಎಸ್‍ಸಿ, ಅಗ್ರಿ ಹಾಗು ಪಿಹೆಚ್‍ಡಿ ಪದವಿ ಪಡೆದಿದ್ದು, ಪದವಿಯಲ್ಲಿ ಅತಿಹೆಚ್ಚು ಅಂಕ ಗಳಿಸಿ ಉತ್ತೀರ್ಣರಾಗಿದ್ದಕ್ಕೆ ರಾಜ್ಯಪಾಲ ಥಾವರಚಂದ ಗೆಲ್ಹೋಟ್ ರವರಿಂದ ಚಿನ್ನದ ಪದಕದೊಂದಿಗೆ 5000 ರೂ. ಗೌರವ ಧನ ನೀಡಿ ಗೌರವಿಸಲಾಯಿತು.