
ಕಮಲನಗರ :ಡಿ.೬: ಕಮಲನಗರದ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ//ಕಲೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಿ ಡಾ|| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆಯ ಮಕ್ಕಳು ಅನೇಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನವನ್ನು ಗಳಿಸಿರುತ್ತಾರೆ ಅದನ್ನು ಕಂಡ ಶಾಲೆಯ ಅಡಳಿತಾಧಿಕಾರಿಗಳಾದ ಶ್ರೀ ಚನ್ನಬಸವ ಘಾಳೆಯವರು ಮಕ್ಕಳನ್ನು ಸನ್ಮಾನಿಸಿ ಹರ್ಷವ್ಯಕ್ತಪಡಿಸಿದರು ಈ ಮಕ್ಕಳ ಪ್ರತಿಭೆಯನ್ನು ಕಂಡು ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಯುತ ಮೋಹನ ರಡ್ಡಿ ರವರು ಅಭಿನಂಧಿಸಿದರು.
ಪ್ರೌಢ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ೧) ಅಮೃತಾ ಪ್ರಬಂಧ ರಚನೆಯಲ್ಲಿ ಪ್ರಥಮ ಸ್ಥಾನ
೨) ಸಮಿಕ್ಷಾ ಕನ್ನಡ ಕಂಠಪಾಠದಲ್ಲಿ ಪ್ರಥಮ ಸ್ಥಾನ೩) ಅರ್ಪಿತಾ ಸಿದ್ರಾಮ ಇಂಗ್ಲೀಷ ಕಂಠಪಾಠದಲ್ಲಿ ಪ್ರಥಮ ಸ್ಥಾನ೪) ದೇವಿ ಸಂಗಡಿಗರಿAದ ಜಾನಪದ ನೃತ್ಯದಲ್ಲಿ ಪ್ರಥಮ ಪ್ರಥಮ ಸ್ಥಾನ ೫) ರೇಣುಕಾ ಸುರೇಶ ಕಂಠಪಾಠ ಹಿಂದಿ ದ್ವೀತಿಯ ಸ್ಥಾನಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ೧) ಸಾನ್ವಿ ರಾಮೇಶ್ವರ ಕಂಠಪಾಠ ಹಿಂದಿ ಪ್ರಥಮ ಸ್ಥಾನ೨) ದೀಕ್ಷಾ ಸೂರ್ಯಕಾಂತ ಚಿತ್ರಕಲೆ ಪ್ರಥಮ ಸ್ಥಾನ೩) ಸೋಹಂ ಗಣೇಶ ಛದ್ಮವೇಶ ದ್ವೀತಿಯ ಸ್ಥಾನ೪) ಮರಿಯಮ್ ಸಲಿಮ್ ಧಾರ್ಮಿಕ ಪಠಣ ಅರಬಿP ದ್ವೀತಿಯ ಸ್ಥಾನ೫) ನವ್ಯಾ ಮಹಾದೇವ ಕಂಠಪಾಠ ಕನ್ನಡ ದ್ವೀತಿಯ ಸ್ಥಾನ೬) ಸಮೃದ್ಧಿ ಸಂಜೀವಕುಮಾರ ಕಂಠಪಾಠ ಕನ್ನಡ ದ್ವೀತಿಯ ಸ್ಥಾನ































