ವಿದ್ಯಾರ್ಥಿಗಳಿಂದ ಚಿಣ್ಣರಸಂತೆ

ಕಲಬುರಗಿ:ನ.18:ಕರುಣೆಶ್ವರನಗರದವಿವೇಕಾನಂದವಿದ್ಯಾನಿಕೇತನಶಾಲಾಆವರಣದಲ್ಲಿವಿದ್ಯಾರ್ಥಿಗಳಿಂದಚಿಣ್ಣರಸಂತೆಕಾರ್ಯಕ್ರಮನಡೆಯಿತು.
ಚಿಣ್ಣರಸಂತೆಯಲ್ಲಿಸುಮಾರು53ಕ್ಕೂಅಧಿಕಮಳಿಗೆಗಳುತಲೆಎತ್ತಿದ್ದವು.ಪಾಲಕರುಶಾಲೆಸುತ್ತಲಿನನಾಗರಿಕರುಗ್ರಾಹಕರಾಗಿವಸ್ತುಗಳನ್ನುಖರೀದಿಸಿದರು. ಮಕ್ಕಳುಕಂಪನಿಪ್ರತಿನಿಧಿಗಳಂತೆಕಾರು, ಬೈಕ್ಗಳಂತಪ್ರಯಾಣಿಕವಾಹನಗಳನಿರ್ಮಾಣಬೆಲೆಅವುಗಳವೈಶಿಷ್ಟತಾಂತ್ರಿಕಸಂಯೋಜನೆಹೇಳಿಅಚ್ಚರಿಮೂಡಿಸಿದರು. ಚಿಣ್ಣರೆಲ್ಲನಾಮುಂದು-ತಾಮುಂದೆಎನ್ನುತ್ತತಮ್ಮಸ್ಟಾಲ್ಮುಂದೆಇಡಲಾಡವಸ್ತುಗಳನ್ನುಮಾರಿಹಣಪಡೆದುಕೊಳ್ಳುತ್ತಿರವದ್ರಶ್ಯಸಾಮಾನ್ಯವಾಗಿತ್ತು.
ಕರಿದಮಿರ್ಚಿಭಜಿ, ಈರುಳ್ಳಿಭಜಿಗಳಘಮಅರ್ಧಸಂತೆಆವರಿಸಿತ್ತು.ಬೆಲ್ಲದಚಹಾ, ಚಿಪ್ಸ್ಚಾಟ್, ಕಿರಾಣಿಸ್ಟೋರ್,ಬಿಟ್ರೂಟ್ಸ್‍ಜೂಶ್, ಮಿಲ್ಕ್‍ಶೇಕ್, ಐಸ್‍ಕ್ರೀಂ, ಬೇಲ್, ಕೇಕ್, ಪಾಪ್‍ಕಾನ್, ವಿವಿ???ಡ್ಲಿ, ಸ್ಯಾಂಡ್‍ವಿಚ್, ಆಟ್ಗ್ರ್ಯಾಲರಿ, ಸೋಡಾ, ಸಮೋಸಾ, ಪಾನ್ಮಸಾಲ್, ಗೋಬಿಮಂಚೂರಿ, ಕಡಲೆಸುಲಗಾಯಿ, ಹಣ್ಣುಗಳು, ಪುಸ್ತಕಗಳು, ಬಾಳೆಹಣ್ಣು, ತಿಂಡಿತಿನ್ನಿಸು, ಬಗೆಬಗೆಯಉಂಡೆಹೀಗೆಇತ್ಯಾದಿಚಿಣ್ಣರಸಂತೆಯಲ್ಲಿಏನುಂಟುಏನಿಲ್ಲಎಂಬಂತೆಖರೀದಿದಾರರೂಉತ್ಸಾಹದಿಂದಸಂತೆಯಲ್ಲಿಅಡ್ಡಾಡಿಖರೀದಿಸಿದರು.
ತಮಗೆಸೂಚಿಸಿದಜಾಗದತ್ತಗ್ರಾಹಕರುಬಾರದಿದ್ದಲ್ಲಿ, ವಸ್ತುಗಳನ್ನೇಹಿಡಿದುರಸ್ತೆಗೆಬಂದುಮಕ್ಕಳುಅವುಗಳನ್ನುಖರೀದಿಸುವಂತೆದುಂಬಾಲುಬೀಳುತ್ತಿದ್ದರು. ಆಂಟಿ,ಅಂಕಲ್,ಬಿಸಿ-ಬಿಸಿಮಿರ್ಚಿಬಜ್ಜಿರೂ. 20ಗೆಪ್ಲೇಟ್,ಹಣ್ಣಿನರಸಆರೋಗ್ಯಕ್ಕೆಒಳ್ಳೆಯದು,ಮೂರುರಿಂಗ್ಹಾಕಿಬಹುಮಾನಗೆಲ್ಲರಿ,ಟ್ರೈಮಾಡಿ,ಎಂದುಮುಂತಾಗಿಮಕ್ಕಳುಕರೆದುವ್ಯಾಪಾರಮಾಡುವರೀತಿಎಲ್ಲರಗಮನಸೆಳೆಯಿತು. ಚಿಲ್ಲರೆಸಮಸ್ಯೆಆಗದಂತೆ, ಪೆÇೀನ್ಪೇ, ಗೂಗಲ್ಪೇ,ಸ್ಕ್ಯಾನಿಂ???ಡಲಾಗಿತ್ತು. ಬಹುತೇಕವಸ್ತುಗಳು20ಅಥವಾ20ಕ್ಕೆಸಿಗುತ್ತಿತ್ತು. ಹೀಗಾಗಿಸಂತೆಗೆಬಂದವರುಬಹುತೇಕವಸ್ತುಗಳನ್ನುಖರೀದಿಸಿದರು.
ಇದಕ್ಕೂಮುನ್ನಸಿಎರಾಜಕುಮಾರಹಂಚನಾಳಅವರುಕಾರ್ಯಕ್ರಮಕ್ಕೆಚಾಲನೆನೀಡಿಮಾತನಾಡಿದರು. ಹಳ್ಳಿಭಾಗದಸಂತೆನಗರಭಾಗದಮಕ್ಕಳಿಗೆನೋಡಲುಸಿಗದು. ಇನ್ನುಅನುಭವಿಸುವುದಂತೂದೂರದಮಾತಾಯಿತು. ಮರೆತುಹೋಗುತ್ತಿರುವಸಂತೆಯಸಂಸ್ಕøತಿಯನ್ನುಮರುಸೃಷ್ಟಿಸುವಚಿಣ್ಣರಸಂತೆಯಾಗಿದೆ. ವಿದ್ಯಾರ್ಥಿಗಳುಎಲ್ಲವನ್ನೂಕಲೆತುಕೊಳ್ಳಬೇಕುಎಂದುಸಲಹೆನೀಡಿದರು.
ಪ್ರಕಾಶಆರ್.ಕವಿಶೆಟ್ಟಿ, ವಿವಿಎನ್ಸಂಸ್ಥೆಯಅಧ್ಯಕ್ಷೆಸುವರ್ಣಾಭಗವತಿ, ಸಿದ್ದಪ್ಪಭಗವತಿ, ಪ್ರಾಂಶುಪಾಲ, ನಿಖಿಲ್ಪಾಟೀಲ್, ಸುಮಾಭಗವತಿ, ಸುಷ್ಮಾಭಗವತಿ, ಮುಖ್ಯಗುರುಅಂಬಿಕಾರೆಡ್ಡಿ, ಮಲ್ಲಿಕಾರ್ಜುನಜವಳಗಿ, ಚಂದ್ರಶೇಖರ, ನಾಗೇಶ, ಅಂಬರೇಶಪಾಟೀಲ್, ಶೋಭಾಜವಳಿ, ವಿನುತಾಕುಲಕರ್ಣಿ, ರತ್ನಾಅಳಗಿ, ವೇದವತಿಸೇರಿಅನೇಕರುಇದ್ದರು.