
ಕೋಲಾರ,ಏ,೩- ನಗರದ ದೊಡ್ಡಪೇಟೆಯ ಶ್ರೀ ವೆಂಕಟರವಣಸ್ವಾಮಿ ದೇವಾಲಯ ಸಮಿತಿವತಿಯಿಂದ ಪ್ರತಿವರ್ಷದಂತೆ ಈ ವರ್ಷವು ಬ್ರಹ್ಮ ರಥೋತ್ಸವವು ವೈಭವದಿಂದ ಆಚರಿಸಲಾಯಿತು.
ಪ್ರಸನ್ನ ವೆಂಕಟರವಣಸ್ವಾಮಿ ಲಕ್ಷ್ಮೀ ದೇವಿ ಮೂರ್ತಿಯನ್ನು ದೇವಾಲದ ರಥದಲ್ಲಿ ಹೂವಿನ ಅಲಂಕಾರದೊಂದಿಗೆ ಶೃಂಗಾರ ಮಾಡಲಾಗಿತ್ತು. ಹಲಗೆ ತಮಟೆಯ ವಾದ್ಯಗಳ ಮಂಗಳ ನಾದದೊಂದಿಗೆ ನಗರದ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಭಕ್ತಾದಿಗಳು ಪೂಜಾ ಕಾರ್ಯಕ್ರಮದೊಂದಿಗೆ ದಾನಿಗಳಿಂದ ಭಕ್ತಾಧಿಗಳಿಗೆ ಮಜ್ಜಿಗೆ ಜೂಸ್ ಪನ್ನಿಹಾರ, ಪೊಂಗಲ್ ಕೇಸರಿಬಾತ್ ಇತ್ಯಾದಿ ಪ್ರಸಾದವನ್ನು ವಿತರಿಸುತ್ತಿದ್ದರು.
ದೇವಾಲಯದ ಅರ್ಚಕರಾದ ಶ್ರೀನಿವಾಸಚಾರ್, ಆನಂತ ಸ್ವಾಮಿ, ಕಾಶಿ, ಚಂದ್ರ ಶೇಖರ್ ಪೂಜೆಯ ನೇತ್ರತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಮೋಹನ್, ಆನಂದ್ ಬಾಲಾಜಿ ಮುಂತಾದವರು ರಥೋತ್ಸವದ























