ಉಪ್ಪರಗಡ್ಡ ಓಣಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಗುರುಮಠಕಲ್: ಅ.೧೬:ಪ್ರತಿ ವರ್ಷದಂತೆ ತಾಲೂಕ ಗೊಲ್ಲಾ(ಯಾದವ) ಸಮಾಜದವತಿಯಿಂದ ಪಟ್ಟಣದ ಉಪ್ಪರಗಡ್ಡಾ ಓಣಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮವು ಬಹು ವಿಜ್ರಂಬಣೆಜರುಗಿತು. ಈವೇಳೆ ನಾಗಭೂಷಣ ಅವುಂಟಿ, ನರಸಿರೆಡ್ಡಿ ಗಡ್ಡೆಸೂಗುರು, ನವಾಜರೆಡ್ಡಿಪೋ.ಪಾಟೀಲ್, ರೇಣುಕ ಪಡಿಗೆ, ನರಸಪ್ಪ ಗಡ್ಡಲ್, ರಮೇಶ್ ತಾಂಡುರ್ಕರ್, ಚಂದುಲಾಲ್ ಚೌದ್ರಿ, ಶರಣಪ್ಪ ಹೂಗಾರ್, ಮಲ್ಲಿಕಾರ್ಜುನ ಯಾದವ್ ಎಇಇ, ಹಾಗೂ ಸಮಾಜದ ತಾಲೂಕು ಅಧ್ಯಕ್ಷರು ಯಲ್ಲಪ್ಪ ಯಾದವ್, ರಾಮಕೃಷ್ಣ ಯಾದವ್ ಹಾಗೂ ಸಮಾಜದ ಸಹೋದರ ಸಹೋದರಿಯರು ಇದ್ದು ಮಹಾಪ್ರಸಾದ ಸ್ವೀಕರಿಸಿದರು.