ಗುಲಾಮರ ಅಪ್ಪ ಫೇಸ್ಬುಕ್ ಪೇಜ್‍ನ ಅಡ್ಡಿನ್ ಬಂಧನ :ಆರೋಪಿ ಗಡಿಪಾರು ಮಾಡಿ

ಯಡ್ರಾಮಿ:ಫೆ.2:ಜಾಲತಾಣದಲ್ಲಿ ಟೀಕೆಗಳ ಮೂಲಕ ರಾಜ್ಯ ಸರಕಾರಕ್ಕೆ ತಲೆನೋವಾಗಿದ್ದ ‘ಗುಲಾಮರ ಅಪ್ಪ’ ಪೇಜ್‍ನ ಅಡ್ಮಿನ್ ಆನಂದ ಅಂಜನಪ್ಪ (41) ಅವರನ್ನು ಕಲಬುರಗಿ ಪೆÇಲೀಸರು ಬಂಧಿಸಿದ್ದಾರೆ. ಕಸ್ಟಡಿಯಲ್ಲಿ ಮೂರು ದಿನಗಳ ವಿಚಾರಣೆ ನಂತರ ಆದೇಶದ ಕೋರ್ಟ್ ಮೇರೆಗೆ ಒಪ್ಪಿಸಲಾಗಿದೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಪೆÇೀಸ್ಟ್‍ಗಳನ್ನು ಆನಂದ ಅಂಜನಪ್ಪ ಹಾಕುತ್ತಿದ್ದಾನೆ

ಎಂದು ಕರ್ನಾಟಕದ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಹಲವು ದೂರು ದಾಖಲಾಗಿದ್ದವು.ರಾಜ್ಯಾದ್ಯಂತ ಚರ್ಚೆ ‘ಗುಲಾಮರ ಅಪ್ಪ’ ಪೇಜ್‍ನ ಅಡ್ಡಿನ್ ಬೆಂಗಳೂರಿನ ನಿವಾಸಿ ಆನಂದ ಅಂಜನಪ್ಪ ಕುರಿತು ಒಂದು ತಿಂಗಳಿಂದ ರಾಜ್ಯಾದ್ಯಂತ ಚರ್ಚೆ ಜೋರಾಗಿ ನಡೆದಿದ್ದವು.

ಈತನನ್ನು ಬಂಧಿಸುವಂತೆ ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್.ಸಿ. ಮಹದೇವಪ್ಪ ಅವರಿಗೆ ಹಲವು ದಲಿತ ಸಂಘಟನೆ ಮುಖಂಡರು ಮನವಿ ಮಾಡಿದ್ದರು. ಕೆಲವು ದಿನಗಳ ಹಿಂದೆ ‘ಗುಲಾಮರ ಅಪ್ಪ’ ಪೇಜ್ ಅನ್ನು ಸಾಮಾಜಿಕ ಜಾಲತಾಣದಿಂದ ನಿಷ್ಕ್ರಿಯ ಮಾಡಲಾಗಿತ್ತು.

ಬಂದನೆ ಮಾಡಿದ ಕಲಬುರಗಿ ಪೆÇಲೀಸ್ ಇಲಾಖೆ ದಲಿತ ಪರ ಸಂಘಟನೆಗಳು ಅಭಿನಂದನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯಡ್ರಾಮಿಯ ಬಿಸಿಲು ನಾಡಿನ ಹಸಿರು ಸೇನೆಯ ರಾಜ್ಯ ಅಧ್ಯಕ್ಷರು ಶಪೀ ಉಲ್ಲಾ ದಖನಿ ಬಂದಿಸಿದ ಪೆÇಲೀಸ್ ಇಲಾಖೆಗೆ ಅಭಿನಂದನೆಗಳು ಸಲ್ಲಿಸಿದ್ದಾರೆ ಹಾಗೂ ಆರೋಪಿಯನ್ನು ಗಡಿಪಾರು ಮಾಡಲು ಆಗ್ರಹಿಸಿದ್ದಾರೆ.