ಪ್ರತಿಭಾಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಕಮಲಾಪುರ:ಅ.೧೯: :ಕಮಲಾಪುರ ಪಟ್ಟಣದ ಪ್ರತಿಭಾಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಕೃಷ್ಣಜನ್ಮಾಷ್ಟಮಿಯುಹಿಂದು ಸಂಸ್ಕçತಿಯ ಪ್ರಕಾರ ಬಾಲಕೃಷ್ಣನನ್ನು ಬರಮಾಡಿಕೊಂಡುತೋಟಿಲಿನಲ್ಲಿ ಹಾಕಿ ಜೋಗಳವನ್ನು ಹಾಡಿದರು ನಂತರ ಹೂವು ತೋರಣಗಳಿಂದ ತುಂಬಿದಶಾಲಾ ಆವರಣದಲ್ಲಿ ಕೃಷ್ಣ ರಾಧಾಅವರ ವೇಷವನ್ನು ಧರಿಸಿದ ಮಕ್ಕಳನ್ನು ನೋಡಲುಎರಡು ಕಣ್ಣುಗಳು ಸಾಲರಾದಷ್ಟುಅತಿ ವಿಭೃಜಣೆಯಿಂದಕೂಡಿತು. ಕೃಷ್ಣ ಮತ್ತುರಾಧಾ ವೇಷಧರಿಸಿ ಮಕ್ಕಳ ನೃತ್ಯವನ್ನು ನೋಡಿ ಶ್ರೀ ಕೃಷ್ಣನ್ನುಧರೆಗಿಳುವಂತೆ ಶಾಲಾ ಮುದ್ದು ಮಕ್ಕಳು ನೃತ್ಯ ಮತ್ತು ನಟನೆ ಮಾಡಿದ್ದರು.ನಂತರ ಶಾಲೆಯಲ್ಲಿಅತಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಮತ್ತು ಪಾಲಕರಿಗೆ ಸನ್ಮಾನಿಸಲಾಯಿತು.ಮತ್ತು ಮಕ್ಕಳ ಜೋತೆಪಾಲಕರು ಸಹ ನೃತ್ಯದಲ್ಲಿ ಪಾಲ್ಗೂಂಡು ಮಡಿಕೆಯುಒಡೆಯಲುಎರಡು ಟೀಮಗಳನ್ನು ರಚನೆಮಾಡಿಅದರಲ್ಲಿ ವಿಜೇತರಾದವರಿಗೆ ಕಪ ನೀಡುವುದರ ಮೂಲಕ ಅವರಿಗೆಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಶಾಲೆಯ ಮುಖ್ಯಸ್ಥರಾದಶ್ರೀ ಸಂಗಮೇಶ ಇಮ್ದಾಪುರ್ ಶಾಲೆಯ ಪ್ರಾಶುಪಾಲರಾದ ಶ್ರೀಮತಿ ಸಪ್ನಾಎಸ್‌ಇಮ್ದಾಪುರ್ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಮತ್ತು ಪಾಲಕರುಊರಿನ ಗಣ್ಯವ್ಯಕ್ತಿಗಳುಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೂಂಡಿದ್ದರು