ಚಿಟಗುಪಾ :ಅ.31:ತಾಲುಕಿನ ವಿವದಡೆ ಜಾತಿಗಣತಿ ಕಾರ್ಯಕ್ಕೆ ತಾಲುಕ ಪಂಚಾಯತ್ ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ಬಳಸಿಕೊಳ್ಳುತ್ತಿದ್ದು ಇದರಿಂದ ಗ್ರಾಮ ಪಂಚಾಯತ್ ಮತ್ತು ತಾಲುಕ ಪಂಚಾತ ಗಳಲ್ಲಿ ತಮ್ಮ ಸಮಸ್ಯೆ ಹೇಳಲು ಸಾರ್ವಜನಿಕರ ಕಾರ್ಯಗಳಿಗೆ ತಡೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು. ಮಾಧ್ಯಮ ದವರೊಂದಿಗೆ ಮಾತನಾಡುತ್ತ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು
ಮನಾ ಏಖೇಳಿ ಗ್ರಾಮದಲ್ಲಿ ಜಾತಿಗಣತಿ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಜಾತಿಗಣತಿ ಕಾರ್ಯದಲ್ಲಿದ್ದರೆ ಕಾರ್ಯದರ್ಶಿಗಳು ಗ್ರಾಮಪಂಚಾಯತ ನಲ್ಲಿದ್ದು ಸಾರ್ವಜನಿಕರ ಕಾರ್ಯಗಳನ್ನು ಮಾಡಿಕೊಡುತ್ತಿದ್ದಾರೆ. ಜಾತಿಗಣತಿ ಅತ್ಯಂತ ಮಹತ್ವದ ಕಾರ್ಯವಾಗಿದೆ. ಗ್ರಾಮ ಪಂಚಾಯತ ಪಿ. ಡಿ. ಓ. ಜಾತಿಗಣತಿ ಕಾರ್ಯದಲ್ಲಿದ್ದರೆ ಕಾರ್ಯದರ್ಶಿಗಳು ಗ್ರಾಪಂನಲ್ಲಿದ್ದು ಸಾರ್ವಜನಿಕರ ಕಾರ್ಯಗಳನ್ನು ಮಾಡಿಕೊಡುತ್ತಿದ್ದಾರೆ. ಜಾತಿಗಣತಿ ಅತ್ಯಂತ ಮಹತ್ವದ ಕಾರ್ಯವಾಗಿದೆ ಯಾವುದೇ ತರಹದ ಲೋಪವಾಗಂತೆ ಹಾಗು ಅರ್ಹರು ಇದರಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಚಿಟ್ಗುಪಾ ತಹಸೀಲ್ದಾರ ಮಂಜುನಾಥ ಪಂಚಾಳಾ. ತಾಲುಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಬಿರಾದಾರ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸುನಿತಾ. ನಾಗರೀಕ ಆಹಾರ ಸರಬರಾಜು ಇಲಾಖೆಯ ಪ್ರವೀಣ. ಸಿ.ಡಿ.ಪಿ.ಓ. ಶಿವಪ್ರಕಾಶ ಹಿರೇಮಠ. ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಕುಮಾರ ಅಗಸಿ. ಹಾಗೂ ಪಂಚಾಯತ್ ಸದಸ್ಯರು. ಪಿ.ಡಿ.ಓ. ಭಾಗ್ಯಜ್ಯೋತಿ ಸೇರಿದಂತೆ ಇತರರಿದ್ದರು























