Home ಜಿಲ್ಲೆ ಬೆಂಗಳೂರು ಶೈಲಜಾಗೆ ಮಧುರ ಚನ್ನ ದತ್ತಿ ಪ್ರಶಸ್ತಿ

ಶೈಲಜಾಗೆ ಮಧುರ ಚನ್ನ ದತ್ತಿ ಪ್ರಶಸ್ತಿ

ಕೋಲಾರ,ಏ,೧- ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ ಮಧುರಚನ್ನ ದತ್ತಿ ಬಹುಮಾನಕ್ಕೆ ಶ್ರೀಮತಿ ಶೈಲಜಾ ಅಶ್ವಥ್ ಕೋಲಾರ ಅವರ “ರಾಕ್ಷಸರ ನಡುವೆ ಪಯಣ” ಕೃತಿ ಆಯ್ಕೆಯಾಗಿದೆ.


ಶೈಲಜಾ ಅಶ್ವಥ್ ಕೋಲಾರ ಅವರ ಮೊದಲ ಸ್ವತಂತ್ರ ಕೃತಿಯಾದ “ರಾಕ್ಷಸರ ನಡುವೆ ಪಯಣ” ಎಂಬ ಕೃತಿಗೆ ಮಧುರಚನ್ನ ದತ್ತಿ ಬಹುಮಾನ ಘೋಷಣೆಯಾಗಿದೆ.
ಇವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಂಗಳೂರು ವಿಭಾಗೀಯ ಸಂಯೋಜಕ ನಂಜುಂಡಪ್ಪ ಪಾಸ್ವಾನ್ ಅಭಿನಂದನೆಗಳನ್ನು ತಿಳಿಸಿದ್ದಾರೆ.