ಸೇವಾರತ್ನ ಪ್ರಶಸ್ತಿ

ಬೆಂಗಳೂರು, ಜ. ೨೯- ಗಾಂಧಿನಗರ ಸಂಘದ ಸಂಘಟನಾ ಕಾರ್ಯದರ್ಶಿ ಶಿವಕುಮಾರ್.ಜಿ.ಟಿ. ಅವರು ಪತ್ರಿಕಾ ವಿತರಕ ಸೇವಾರತ್ನ ಪ್ರಶಸ್ತಿ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಗಾಂಧಿನಗರ ದಿನಪತ್ರಿಕೆ ವಿತರಕರ ಸಂಘದ ಎಲ್ಲಾ ಸದಸ್ಯರು ಶುಭಕೋರಿ ಅಭನಂದಿಸಿದ್ದಾರೆ.