Home ಜಿಲ್ಲೆ ಪ್ರಶಸ್ತಿಗೆ ಆಯ್ಕೆ

ಪ್ರಶಸ್ತಿಗೆ ಆಯ್ಕೆ

ಬಾದಾಮಿ,ಜು೨೪: ಪ್ರತಿಷ್ಠಿತ ಆತಶ್ರೀ ಕನ್ನಡ ಸಾಂಸ್ಕöÈತಿಕ ಪ್ರತಿಷ್ಠಾನ (ರಿ.)ದ ವತಿಯಿಂದ ನೀಡಲಾಗುವ ೨೦೨೬ ನೇ ರಾಷ್ಟಿçÃಯ ರತ್ನ ಪ್ರಶಸ್ತಿಗೆ ನಗರದ ಸಮಾಜ ಸೇವಕ ಉದಯ ರಘುವೀರಮಠ ಆಯ್ಕೆಯಾಗಿದ್ದಾರೆ.

ನಾಡಿನ ಪ್ರಸಿದ್ಧ ಸ್ವಾಮೀಜಿಗಳು, ಸಾಹಿತಿಗಳು, ರಾಜಕೀಯ ಧುರೀಣರು ಹಾಗೂ ಅತಿ ಮುಖ್ಯ ಗಣ್ಯಮಾನ್ಯರ ಅಮೃತಹಸ್ತದಿಂದ ಪ್ರಶಸ್ತಿಯನ್ನು ಅ.೧೯ ರಂದು ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ನಯನ ಸಭಾಂಗಣ ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರತಿಷ್ಟಾನದ ಪ್ರಕಟಣೆ ತಿಳಿಸಿದೆ.