Home ಜಿಲ್ಲೆ ಕಿತ್ತೂರು ಸೈನಿಕ ಶಾಲೆಗೆ ಆಯ್ಕೆ

ಕಿತ್ತೂರು ಸೈನಿಕ ಶಾಲೆಗೆ ಆಯ್ಕೆ

ಧಾರವಾಡ, ಫೆ23: ಕಿತ್ತೂರು ಸೈನಿಕ ಶಾಲೆಯ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ನಗರದ ಜ್ಞಾನಯೋಗಿ ಕೋಚಿಂಗ್ ಕ್ಲಾಸ್‍ನ 11 ವಿದ್ಯಾರ್ಥಿನಿಯರು ಉತ್ತಮ ಅಂಕ ಗಳಿಸಿ ಆಯ್ಕೆಯಾಗಿದ್ದಾರೆ.


ಮಾರಿಯಾ ತಹಶೀಲ್ದಾರ, ಕೆ.ಎಸ್. ವಿಂದ್ಯಾ, ಆರಾಧ್ಯಾ ಚವ್ಹಾಣ, ಯದುಸಿರಿ ಭೀಮಣ್ಣನವರ, ಬಿ.ಬಿ. ಆಮ್ನಾ ತೋಟದ, ಆರಾಧ್ಯಾ ಎನ್.ಬಿ., ಖುಷಿ ಕೆ., ಸುವರ್ಣಾ ಬನವಿ, ಆರಾಧ್ಯಾ ಸವದಿ, ಆರಾಧ್ಯಾ ಪತ್ತಾರ, ಪ್ರಕೃತಿ ಜಿ. ಆರ್. ಆಯ್ಕೆಯಾಗಿದ್ದಾರೆ.


ಸಾಧಕ ವಿದ್ಯಾರ್ಥಿನಿಯರ ಸಾಧನೆಗೆ ಜ್ಞಾನಯೋಗಿ ಕೋಚಿಂಗ್ ಕ್ಲಾಸ್‍ನ ಸಂಸ್ಥಾಪಕ ಅಧ್ಯಕ್ಷ ಡಾ. ಸತೀಶ ಜಾಧವ, ಕಾರ್ಯದರ್ಶಿ ಪದ್ಮಾವತಿ ಜಾಧವ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.