ಮರ್ಕಲ್ ಗ್ರಾಮದಲ್ಲಿ ರೈತರಿಗೆ ಬೀಜ ವಿತರಣೆ

ಬೀದರ್: ಮೇ.26:ತಾಲೂಕಿನ ಮರಖಲ ಗ್ರಾಮದಲ್ಲಿ ಇಂದು ಅಲ್ಲಿಯ ಗ್ರಾಮ ಪಂಚಾಯತಿಯಲ್ಲಿ ರೈತರಿಗೆ ಬಿತ್ತನೆ ಬೀಜ ಕೊಡುವ ಕೇಂದ್ರ ಪ್ರಾರಂಭಿಸಲಾಯಿತು.
ಗ್ರಾ.ಪಂ ಅಧ್ಯಕ್ಷೆ ಈಶ್ವರಮ್ಮ ಬಿ ಓಂಕಾರ ಗ್ರಾಮ ಪಂಚಾಯತಿ ಪಿಡಿಒ ಉಮೇಶ ಜಾಬಾ, ರೈತ ಸಂಘದ ಜಿಲ್ಲ ಉಪಾಧ್ಯಕ್ಷ ಶಂಕ್ರಪ್ಪ ಓಂಕಾರ, ಗಣಪತರಾವ ಸಂತೋಷ ವಲ್ಲಪೆ ಹಾಗೂ ಗ್ರಾಮದ ಅನೇಕ ಗಣ್ಯ ವ್ಯಕ್ತಿಗಳು ಈ ಸಂದರ್ಭದಲ್ಲಿಹಾಜರಿದ್ದರು.