
ಸೇಡಂ, ಡಿ, ೦೯: ತಾಲೂಕಿನ ಎಚ್ ಪಿ ಎಸ್ ನಂಬರ್ ಟು ವಿದ್ಯಾನಗರ ಶಾಲೆಯ ವಿದ್ಯಾರ್ಥಿಗಳು ವಿಜಯಪುರ ನಗರದಲ್ಲಿ ದಿನಾಂಕ ೦೭ /೧೨/೨೦೨೫ ರಂದು ಪಿ. ಎಫ್. ಎಸ್. ಎ ಅಸೋಸಿಯೇಷನ್ ವತಿಯಿಂದ ರಾಷ್ಟ್ರಮಟ್ಟದ ಈ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿ ವಿಜಯ ಸಾಧಿಸಿದ್ದಾರೆ. ಒಟ್ಟು ೧೪ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ೧ ಶ್ರಯಂಕ್ ಪ್ರಥಮ ಸ್ಥಾನ)೨ ಸಾಯಿ ಕುಮಾರ್ ಪ್ರಥಮ ಸ್ಥಾನ ೩ ಸಾಯಿ ರಿಥ್ವಿಕ್ ಪ್ರಥಮ ಸ್ಥಾನ ೪ ಪ್ರತೀಕ್ ಪ್ರಥಮ ಸ್ಥಾನ ೫ ಅರ್ಜುನ್ ಪ್ರಥಮ ಸ್ಥಾನ ೬ ಸಮರ್ಥ್ ಪ್ರಥಮ ಸ್ಥಾನ ೭ ಪಾವನಗಂಗಾ ಪ್ರಥಮ ಸ್ಥಾನ ೮ ಪ್ರಾರ್ಥನಾ ಪ್ರಥಮ ಸ್ಥಾನ ೯ ನಿಹಾರಿಕಾ ಪ್ರಥಮ ಸ್ಥಾನ ೧೦ ಅಬ್ಯ ಪ್ರಥಮ ಸ್ಥಾನ೧೧ ಕಾವ್ಯ ಪ್ರಥಮ ಸ್ಥಾನ೧೨. ಹರೀಶ್ ಪ್ರಥಮ ಸ್ಥಾನ ೧೩ ಶರತ್ ಪ್ರಥಮ ಸ್ಥಾನ ೧೪ ಸುನಿಲ್ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿ ಸೇಡಂ ತಾಲೂಕಿನ ಕೀರ್ತಿಯನ್ನು ಕಲ್ಯಾಣ ಕರ್ನಾಟಕದ ಗನತೆ ಯನ್ನು ಹೆಚ್ಚಿಸಿದ್ದಾರೆಂದು ರಾಷ್ಟ್ರಮಟ್ಟದ ಕರಾಟೆ ಶಿಕ್ಷಕರಾದಸೇನಾಸೈ ಸಾಬಣ್ಣ ಸಿ ಹಳ್ಳೊಳಿ ಬಸವರಾಜ್ ಪಿ ಅಲ್ಲೂರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿದ್ಯಾರ್ಥಿಗಳ ಸಾಧನೆಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

























