
ಕಲಬುರಗಿ:ಜೂ.೮: ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ನಗರದ ರೋಟರಿ ಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸ್ಕೂಲ್ ಬ್ಯಾಗ ವಿತರಿಸಲಾಯಿತು.
ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್‌ಸಿಟಿ ಅಧ್ಯಕ್ಷ ವಿವೇಕ ರಾಮ ಪವಾರ, ಕಾರ್ಯದರ್ಶಿ ಡಾ. ರಾಹುಲ ಮಂದಕನಳ್ಳಿ, ಮಾಜಿ ಅಧ್ಯಕ್ಷ ಸಿ.ಎ. ಮಲ್ಲಿಕಾರ್ಜುನ ಮಹಾಂತಗೊಳ, ಅಮರೀಶ ಪಾಟೀಲ, ಚಂದ್ರಕಾAತ ಪಾಟೀಲ, ಉಮೇಶ ಪಾಟೀಲ, ಮುಕೇಶ ಮಾಲು, ಪ್ರತಿಕ ಸುತ್ರಾವೆ, ಶ್ರೀಕಾಂತ ಮೇಂಗಜಿ, ಲಿಂಗರಾಜ ಜೇವರ್ಗಿ, ಪ್ರಾಥಮಿಕ ಶಾಲೆಯ ಮುಖ್ಯಗುರು ಸುನಂದಾ ಬೋಮ್ಮಾ, ಪ್ರೌಡ ಶಾಲೆಯ ಮುಖ್ಯಗುರು ಪಾಂಡುರAಗ ಕಟಕೆ, ಬಸವರಾಜ ಮೀಣಜಗಿ, ಜಗದೀಶ ಬಿರಾದಾರ, ರೋಟರಿ ಕೋ-ಆರ್ಡಿನೆಟರ ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಶಾಲೆಯ