ಜೇವರ್ಗಿ :ಅ.೧೬:ಸಚಿವ ಪ್ರಿಯಾoಕ ಖರ್ಗೆ ಅವರಿಗೆ ಜೀವ ಬೇದರಿಗೆ ಹಾಕಿದ ಕೀಡಿಗೇಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ನಾಳೆ ಪಟ್ಟಣ್ಣದ ಡಾ ಅಂಬೇಡ್ಕರ ಭವನ ದಿಂದ ಪ್ರತಿಭಟನೆ ಮುಖಾಂತರ ಹೊರಟು ಬಿಜಾಪುರ್ ಕ್ರಾಸ ಬಳಿ ೧೨ಗಂಟೆಗೆ ರಸ್ತೆ ತಡೆ ನಡಸಿ ಪ್ರತಿಭಟನೆ ಮಾಡಲಾಗುವುದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಹರನಾಳ ಹೇಳಿದರು
ನಂತರ ಮಾತನಾಡಿದವರು ಆರ ಎಸ್ ಎಸ್ ಚಟುವಟಿಕೆ ಶಾಲೆ ಕಾಲೇಜು ಮಾಡಬಾರದು ಎಂದು ಪ್ರಿಯಾoಕ ಖರ್ಗೆ ರಾಜ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ ಅದರಲಿ ತಪ್ಪುವೆನು ಇದೆ ಅವರಿಗೆ ಬೇoಬಲಿಸಿ ಹೋರಾಟ ಮಾಡಲಾಗುವುದು ಆದ್ದರಿಂದ ದಲಿತ ಸಂಘಟನೆ ಮುಖಂಡರು ಹಾಗೂ ಪ್ರಗತಿ ಪರ ಸಂಘಟನೆ ಹಾಗೂ ಡಾ ಅಂಬೇಡ್ಕರ್ ಅಭಿಮಾನಿಗಳು ರೈತ ಪರ ಬಸವ ಪರ ಕನ್ನಡ ಪರ ಸಂಘಟನೆ ಮುಖಂಡರು ಹೆಚ್ಚಿನ ಸಂಖ್ಯೆಯಲಿ ಭಾಗವಹಿಸಿ ಹೋರಾಟ ಯಶಸ್ವಗೊಳಿಸಿ ಎಂದು ಮನವಿ ಮಾಡಿದ್ದಾರೆ

























