ಜಿಲ್ಲೆಹುಬ್ಬಳ್ಳಿನೇಮಕBy Hubli_Newsroom - January 18, 2026FacebookTwitterWhatsAppEmail ಲಕ್ಷ್ಮೇಶ್ವರ,ಜ18: ತಾಲೂಕಿನ ಹರದಗಟ್ಟಿ ಗ್ರಾಮದ ಯುವ ಮುಖಂಡ ಬಿಜೆಪಿ ಎಸ್ ಸಿ ಎಸ್ ಟಿ ಮೋರ್ಚಾ ಮಾಜಿ ಉಪಾಧ್ಯಕ್ಷ ತಾವರೆಪ್ಪ ಲಮಾಣಿ ಗದಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.