ಜಿಲ್ಲೆಹುಬ್ಬಳ್ಳಿನೇಮಕBy Hubli_Newsroom - January 26, 2026FacebookTwitterWhatsAppEmail ಲಕ್ಷ್ಮೇಶ್ವರ,ಜ26: ತಾಲೂಕಿನ ದೊಡ್ಡೂರು ಗ್ರಾಮದ ಯುವ ಮುಖಂಡ ಮಲ್ಲೇಶ್ ಮಣ್ಣಮ್ಮನವರ್ ಗದಗ ಜಿಲ್ಲಾ ಕರ್ನಾಟಕ ವಿಕಾಸ ರಂಗವೇದಿಕೆಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.