
ಸೇಡಂ,ಫೆ ೦೧: ತಾಲೂಕಿನ ಮಳಖೇಡ ಗ್ರಾಮದಲ್ಲಿಂದು ರಾಷ್ಟ್ರಕೂಟ ಪ್ರಿಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿ ಸಿಜನ್ ೦೧ ಕ್ಕೆ ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಚಾಲನೆ ನೀಡಿ ಮಾತನಾಡಿದರು. ಈ ವೇಳೆಯಲ್ಲಿ ರಾಜಶ್ರೀ ಸಿಮೆಂಟ್ ಕಂಪನಿಯ ಯುನಿಟ್ ಹೆಡ್ ಉದಯಕುಮಾರ ಪವಾರ, ಸಿಎಸ್ ಆರ್ ಮುಖ್ಯಸ್ಥರಾದ ಚೇತನ್ ವಾಘಮೋರೆ, ಮಾಜಿ ಗ್ರಾಪಂ ಅಧ್ಯಕ್ಷ ರಾಜಶೇಖರ ಪುರಾಣಿಕ, ಮಾಜಿ ಬಿಜೆಪಿ ಮಾಜಿ ತಾಲೂಕಾ ಅಧ್ಯಕ್ಷ ಬಸವರಾಜ ಭೂತಪೂರ ,ಬಸವರಾಜ ಹಳಿಜೋಳ,ಡಿಎಮ್‌ಎಸ್‌ಎಸ್ ಅಧ್ಯಕ್ಷರಾದ ಕೀರ್ತಿಕುಮಾರ ಮಾಳಗಿ, ಅಂಬರೀಷ್ ಎಂ.ಗುಡಿ, ವಿನೋದ ಕೊತ್ತಂಬರಿ,ಫಯಾಜ್ ಇನಾಮದಾರ, ಜಫರ್ ಆಲಿ ಜಾಗೀರದಾರ,ಮೈದಿ ಆಲಿಬಾನ್,ಕೈಲಾಸ್ ಸಂಗಮೇಶ್ವರ ಬೇಕರಿ, ರಫೀಕ್ ಆರ್.ಬಿ.ಎಮ್ ಮೋಬೈಲ್, ಕಾರ್ತಿಕ ಮಡಿವಾಳ, ಅಬ್ರಾರ್ ಖಾನ, ಫಯಾಜ್ ಮುಜಾವರ, ಅಕ್ಷರ ತಲ್ವಾರ,ಉದಯಕುಮಾರ ಸಂಗನ, ಇಮ್ಮಿಯಾದ ಇನಾಮದಾರ,ವಾಸೀಂ ಜಾಗೀರದಾರ, ಶ್ರೀಶೈಲ ಪೂಜಾರಿ, ಇರ್ಫಾನ ಸಹೃದ್, ಸೇರಿದಂತೆ ಅನೇಕ ಯುವಕರು ಇದ್ದರು























