ರಂಜಣಗಿ: ಮಕ್ಕಳ ದಿನಾಚರಣೆ

ಜೇವರ್ಗಿ,ನ.೧೫-ತಾಲ್ಲೂಕಿನ ರಂಜಣಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಪೋಷಕ ಶಿಕ್ಷಕರ ಮಹಾಸಭೆಯ ಕಾರ್ಯಕ್ರಮ ಬಹಳ ಸಂಭ್ರಮದಿAದ ಆಚರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ರಾವುತರಾಯ ಕೆಲ್ಲೂರ ಕಾರ್ಯಕ್ರಮ ಉದ್ಘಾಟಿಸಿದರು. ಹಾಗೂ ,ಉಪಾಧ್ಯಕ್ಷ ನಿಂಗಣ್ಣ ಪುಜಾರಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಶ್ರೀ ಭಾಗಣ್ಣ ದೆಸಾಯಿ,ಶ್ರೀ ಸಾಹೇಬ ಪಟೇಲ್ ಹಡಗಿನಾಳ ಹಾಗೂ ಪೋಷಕರು ಹಿರಿಯರು, ಶಿಕ್ಷಣ ಪ್ರೇಮಿಗಳು ಯುವಕ ಮೀತ್ರರರು ಉಪಸ್ಥಿತ ಇದ್ದು ಈ ವೇಳೆ ಸಂವಿಧಾನ ಪೀಠಿಕೆ ಓದಿಸಲಾಯಿತು.ಹಾಗೂ ನಮ್ಮ ಶಾಲೆಯ ಮುಖ್ಯ ಗುರುಗಳು ಶ್ರೀ ಮಹೇಶ್ ಬಿರಾದಾರ ಪೊಟು ಪೂಜೆ ನೆರವೇರಿಸಿದರು.ಹಾಗೂ ಮಹಾಂತೇಶ ಎನ್ ಪಾಟೀಲ ಕವಿ ಇವರು ಸ್ವಾಗತಿಸಿದರು ಶ್ರೀ ಬಸವಂತ್ರಾಯ ಸರ್ ಪ್ರಾಸ್ತಾವಿಕ ನುಡಿಗಳು ಆಡಿದರು.ಶ್ರೀ ವಿಶ್ವನಾಥ ದ್ಯಾಮಗೊಂಡ ಸ,ಶಿ ನಿರೂಪಿಸಿದರು ಶ್ರೀ ಮತಿ ಶಶಿಕಲಾ ರಾಠೋಡ,ಸೀಮಾ ಕಾಂಬಳೆ,ಶ್ರೀ ಮತಿ ಜಾಕಿಯಾ ಸುಲ್ತಾನ್, ಶಾಲಿನಿ ಮೇಡಂ ಉಪಸ್ಥಿತ ಇದ್ದು ಕಾರ್ಯಕ್ರಮ ಯಶಸ್ಸು ಗೊಳಿಸಿದರು.