ಬೀದರ :ಅ.೪: ಕೇಂದ್ರೀಯ ವಿದ್ಯಾಲಯ ಬೀದರನಲ್ಲಿ ಶಿಕ್ಷಕ ರಾಗಿರುವ ಶ್ರೀ ರಾಮರಾವ್‌ಕುಲಕರ್ಣಿ ನಿವೃತ್ತರಾಗಿರುವಕಾರಣ ವಿದ್ಯಾಲಯದಲ್ಲಿ ಬಿಳ್ಕೊಡಗೆ ಕಾರ್ಯಕ್ರಮಏರ್ಪಡಿಸಲಾಗತ್ತು. ವಿದ್ಯಾಲಯದ್ ಪ್ರಾಚಾರ್ಯರಾದ ಶ್ರೀ ಕಮಲೇಶ್‌ರೌತೆಲಾಅವರುಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯ್ಕ್ರಮದಲ್ಲಿರಾಘವೇಂದ್ರಕುಲಕರ್ಣಿ, ರಚನಾಕುಲಕರ್ಣಿ, ರಾಮರಾವ್‌ಕುಲಕರ್ಣಿ ಪತ್ನಿ ಶ್ರೀ ಮತಿ ಮಂಜುಳಾ ಕುಲಕರ್ಣಿ; ಮಿತ್ರರಾದ ಶ್ರೀನಿವಾಸ ರಾವ್ , ಗೋವಿಂದರಾವ್‌ಕುಲಕರ್ಣಿ ಪ್ರೇಮಲ್ ಹದನೂರು, ಮಂಜುಳಾ ಉಜನಿ , ರಾಜಕುಮಾರ್ ಮಲ್ಕಾ, ಶೌಕತ್ ಅಲಿ, ಶ್ರೀ ರಾಜಪ್ಪ, ಮಾರ್ಕೆಲ್, ಕೇಂದ್ರೀಯ ವಿದ್ಯಾಲಯದ್ ನಿವೃತ್ ಶಿಕ್ಷಕ ರಾದ ವಿಶ್ವನಾಥ ಶಿಕಾರಿ, ಚಂದ್ರಕಾAತ್ ಸರ, ಶ್ರೀ ರಾಜಪ್ಪಜಮಗಿ ,ವೈಜಿನಾಥ ಪೂಜಾರಿ., ಶ್ರೀ ಜಗನ್ನಾಥ ಸರ, ಶ್ರೀ ಅನಿಲ್ ಕುಮಾರ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶ್ರಿ ವೈಜಿನಾಥ ಪೂಜಾರಿ. ಶ್ರೀ ಜಗನ್ನಾಥ ಸರ, ಶ್ರೀ ಅನಿಲ್ ಕುಮಾರ್ ಸರ, ಶ್ರೀ ಮಂಗೇಶ್ ಸರ, ಶ್ರೀ ಮತಿಆರತಿ ಮೇಡಂ, ಶ್ರೀಮತಿ ಸಂಘಮಿತ್ರ ಮೇಡಂ, ಶ್ರೀ ಪ್ರಕಾಶ್ ಬಿರಾದರ್ ಸರ್‌ಅವರು ಸುಂದರವಾದ ಹಾಡುಗಳನ್ನು ಹಾಡಿದರು. ಕಾರ್ಯಕ್ರಮದ್ ನಿರೂಪಣೆಯನ್ನು ಶ್ರೀ ರಘುನಾಥ್‌ಗುಮಾಸ್ತೆ ಶ್ರೀ ಮತಿಅರುಂಧತಿ ಮಾಡಿದರು ಶ್ರೀ ಮತಿ ಪ್ರಿಯಾಂಕಾ ಪಾಟೀಲ್‌ಅವರ ವಂದನಾರ್ಪಣೆಯೊAದಿಗೆಕಾರ್ಯಕ್ರಮ ಮುಕ್ತಾಯಗೊಂಡಿತು.





















