
ಸೇಡಂ,ಮಾ, 05: ಪಟ್ಟಣದಲ್ಲಿರುವ ಎಸ್ ಬಿ ಐ ಬ್ಯಾಂಕ್ ನಲ್ಲಿ ಕನ್ನಡ ಬಳಕೆ ಇಲ್ಲದೆ ಇರುವುದರಿಂದ ಗ್ರಾಮೀಣ ಹಾಗೂ ನಗರದಲ್ಲಿನ ಸಾರ್ವಜನಿಕರಿಗೆ ಕೌಂಟರ್ ಮೇಲೆ ಕನ್ನಡ ಬರಿಯದೆ ಇರುವುದು ಗ್ರಾಹಕರಿಗೆ ಬೇರೆ ಬೇರೆ ಕೌಂಟರ್ ಗಳಿಗೆ ಕಳಿಸು ಕೊಡುವ ಮೂಲಕ ನಿತ್ಯ ಸಿಬ್ಬಂದಿಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಬ್ಯಾಂಕಿನಲ್ಲಿ ನ ಸಮಸ್ಯೆಯನ್ನು ನೇರವಾಗಿ ಪ್ರಶ್ನಿಸುವದರ ಕನ್ನಡ ಕೌಂಟರ್ ಮೇಲೆ ಅಳವಡಿಸಿಸುವಂತೆ ಎಸ್ ಬಿಐ ಮ್ಯಾನೇಜ್ಮೆಂಟ್ ಗೆ ಒತ್ತಾಯಿಸಿದ್ದಾರೆ. ಈ ವೇಳೆಯಲ್ಲಿ ರಾಮು ಇಂಜಳಿಕರ್, ಸುನಿಲ್ ಹಳ್ಳಿ ಹಲವರು ಇದ್ದರು.




















